Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ 2018: ಪಾಟ್ನಾ ಪೈರೇಟ್ಸ್ ಬಲೆಗೆ ಬಿದ್ದ ತಮಿಳ್ ತಲೈವಾಸ್

Pro Kabaddi 2018: Patna Pirates beat Tamil Thalaivas 45-37

ಅಹ್ಮದಾಬಾದ್, ನವೆಂಬರ್ 21: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಟ್ರಾನ್ಸ್‌ಸ್ಟೇಡಿಯಾ ಇಂಡೋರ್ ಅರೆನಾದಲ್ಲಿ ಬುಧವಾರ (ನವೆಂಬರ್ 21) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಪೈರೇಟ್ಸ್ 45-27ರ ಗೆಲುವನ್ನಾಚರಿಸಿತು.

ಪಾಟ್ನಾ ಪೈರೇಟ್ಸ್‌ ಪರ ಪರ್ದೀಪ್ ನರ್ವಾಲ್ ಮತ್ತು ದೀಪಕ್ ನರ್ವಾಲ್ ಆಕರ್ಷಕ ಆಟ ತಂಡಕ್ಕೆ ಗೆಲುವನ್ನು ತಂದಿತು. ಪರ್ದೀಪ್ 13, ದೀಪಕ್ ನರ್ವಾಲ್ 10 ಪಾಯಿಂಟ್ಸ್ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. ತಲೈವಾಸ್ ಪರ ಅಜಯ್ ಠಾಕೂರ್ (8 ಪಾಯಿಂಟ್ಸ್) ಹೋರಾಟ ಗೆಲುವಿನ ರೂಪದಲ್ಲಿ ಕೈ ಹಿಡಿಯಲಿಲ್ಲ.

ಈ ಪಂದ್ಯದ ಬಳಿಕ ಬಿ ಝೋನ್‌ನಲ್ಲಿರುವ ತಮಿಳ್ ತಲೈವಾಸ್ ತಳ ಸೇರಿದೆ. ಪಾಟ್ನಾ ತಂಡ ಬೆಂಗಳೂರು ಬುಲ್ಸ್ ಬಳಿಕ ದ್ವಿತೀಯ ಸ್ಥಾನದಲ್ಲಿದೆ. ಝೋನ್ ಎ ಯಲ್ಲಿ ಜೈಪುರ್ ಪಿಂಕ್ಸ್ ಪ್ಯಾಂಥರ್ಸ್ ಕಡೇಯ ಸ್ಥಾನದಲ್ಲಿ, ಮುಂಬೈ ಅಗ್ರ ಸ್ಥಾನದಲ್ಲಿ ಇದೆ.

Story first published: Wednesday, November 21, 2018, 22:21 [IST]
Other articles published on Nov 21, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+