ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್ ವಿರುದ್ಧ ತಮಿಳ್ ತಲೈವಾಸ್ ಗೆ ರೋಚಕ ಜಯ

ಪುಣೆ, ಅಕ್ಟೋಬರ್ 23: ಪುಣೆಯ ಶ್ರೀ ಛತ್ರಪತಿ ಕ್ರೀಡಾಗ್ರಾಮದಲ್ಲಿ ನಡೆದ ಪ್ರೊ ಕಬಡ್ಡಿ 3ನೇ ಇಂಟರ್ ಝೋನ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ತಮಿಳ್ ತಲೈವಾಸ್ 36-31ರ ರೋಚಕ ಗೆಲುವು ಸಾಧಿಸಿದೆ. ತಲೈವಾಸ್ ಗೆ ಟೂರ್ನಿಯ ಎರಡನೇ ಜಯವಿದು.
ಪ್ರೊ ಕಬಡ್ಡಿ ಮುಖಪುಟಕ್ಕಾಗಿ ಕ್ಲಿಕ್ ಮಾಡಿ
ಚೆನ್ನೈ ನಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದು ಬಿಟ್ಟರೆ ತಲೈವಾಸ್ ಮತ್ತೆಲ್ಲಾ ಪಂದ್ಯಗಳನ್ನು ಸೋತಿತ್ತು. ಇಂದಿನ (ಅಕ್ಟೋಬರ್ 23) ಪಂದ್ಯದಲ್ಲಿ ತಲೈವಾಸ್ ನ ಅಜೈಯ್ ಠಾಕೂರ್ 12 ರೈಡಿಂಗ್ ಪಾಯಿಂಟ್ಸ್ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. ತಲೈವಾಸ್ ನ ಮನ್ಜೀತ್ ಚಿಲ್ಲರ್ 4 ಟ್ಯಾಕ್ಲ್ ಪಾಯಿಂಟ್ಸ್ ಸೇರಿಸಿದ್ದರು.
ಇದಕ್ಕೂ ಮೊದಲಿನ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬಲಿಷ್ಟ ಯು ಮುಂಬಾ ತಂಡ 41-20ರ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ನ ರಾಹುಲ್ ಚೌಧರಿ 700 ಪಾಯಿಂಟ್ಸ್ ಗಳನ್ನು ಗಳಿಸಿದ ಸಾಧನೆ ಮೆರೆದರು.
Story first published: Tuesday, October 23, 2018, 22:44 [IST]
Other articles published on Oct 23, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications