ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್ ಮಣಿಸಿದ ಗುಜರಾತ್ ಫಾರ್ಚ್ಯೂನ್‌ಜೈಂಟ್ಸ್

ಗ್ರೇಟರ್ ನೋಯ್ಡ, ಅಕ್ಟೋಬರ್ 8: ಗ್ರೇಟರ್ ನೋಯ್ಡಾದ ಶಾಹೀದ್ ವಿಜಯ್ ಸಿಂಗ್ ಫಾಠಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ (ಅಕ್ಟೋಬರ್ 7) ನಡೆದ ಪ್ರೊ ಕಬಡ್ಡಿ ಲೀಗ್ 126ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಫಾರ್ಚ್ಯೂನ್‌ಜೈಂಟ್ಸ್ 48-38 ಜಯ ಸಾಧಿಸಿದೆ.
ಗುಜರಾತ್ ಫಾರ್ಚ್ಯೂನ್‌ಜೈಂಟ್ಸ್‌ನಿಂದ ಸೋನು 17, ರೋಹಿತ್ ಗುಲಿಯಾ 9, ಮೋರೆ ಜಿಬಿ 7, ಪಂಕಜ್ 5, ಪರ್ವೇಶ್ ಭೈನ್‌ಸ್ವಾಲ್ 4 ಅಂಕ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. ತೆಲುಗು ಟೈಟಾನ್ಸ್‌ನಿಂದ ಸಿದ್ಧಾರ್ಥ್ ದೇಸಾಯ್ 13, ರಾಕೇಶ್ ಗೌಡ 6, ಆಕಾಶ್ ಚೌಧರಿ 3 ಅಂಕ ಸೇರಿಸಿ ತಂಡದ ಪರ ಹೋರಾಟ ನಡೆಸಿದರು.
ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ (82 ಪಾಯಿಂಟ್ಸ್), ಬೆಂಗಾಲ್ ವಾರಿಯರ್ಸ್ (78), ಹರ್ಯಾಣ ಸ್ಟೀಲರ್ಸ್ (70), ಯೂಪಿ ಯೋಧ (68), ಯು ಮುಂಬಾ (64), ಬೆಂಗಳೂರು ಬುಲ್ಸ್ (64) ಕ್ರಮವಾಗಿ ಮೊದಲ 6 ಸ್ಥಾನಗಳನ್ನು ಪಡೆದುಕೊಂಡಿವೆ. ಈ ಆರೂ ತಂಡಗಳು ಕ್ವಾಲಿಫೈಯರ್‌ಗೆ ಪ್ರವೇಶಿಸಿವೆ.
Story first published: Tuesday, October 8, 2019, 0:01 [IST]
Other articles published on Oct 8, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications