Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ವೇಳಾ ಪಟ್ಟಿ ಪ್ರಕಟ: ಉದ್ಘಾಟನಾ ಪಂದ್ಯದಲ್ಲಿ ಬುಲ್ಸ್‌, ಟೈಟನ್ಸ್ ಕಾದಾಟ: ಇಲ್ಲಿದೆ ಕಂಪ್ಲೀಟ್‌ ವರದಿ

ಮುಂಬೈ: ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯು ಅಕ್ಟೋಬರ್‌ 18ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ಹಾಗೂ ಬೆಂಗಳೂರು ಬುಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

2024 ರ ಆವೃತ್ತಿಯು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿಅಕ್ಟೋಬರ್‌ 18ರಿಂದ ನವೆಂಬರ್‌ 9ರ ವರೆಗೆ ನಡೆಯಲಿದೆ. ನವೆಂಬರ್‌ 10ರಿಂದ ಡಿಸೆಂಬರ್‌ 1 ರವರೆಗೆ ಪ್ರಾರಂಭವಾಗುವ ಎರಡನೇ ಚರಣ ನೊಯಿಡಾ ಒಳಾಂಗಣ ಕ್ರೀಡಾಂಗಣದಲ್ಲಿನಡೆಯಲಿದೆ. ಮೂರನೇ ಚರಣ ಡಿಸೆಂಬರ್‌ 3 ರಿಂದ 24ರವರೆಗೆ ಪುಣೆಯ ಬಾಳೆವಾಡಿ ಬ್ಯಾಡ್ಮಿಂಟನ್‌ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.

Pro Kabaddi 2024 Bangalore Bulls vs Telugu Titans in Opening Match on Oct 18

ಇನ್ನು ಪ್ಲೇಆಫ್‌ ವೇಳಾಪಟ್ಟಿಯನ್ನು ಪ್ರಕಟಿಸಲಾಗಿಲ್ಲ. ಎಂದಿನಂತೆ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಎರಡು ಪಂದ್ಯಗಳನ್ನು ಆಡಿಸಲು ನಿರ್ಧರಿಸಲಾಗಿದ್ದು, ಮೊದಲ ಪಂದ್ಯ ರಾತ್ರಿ 8 ಗಂಟೆಗೆ ನಡೆದರೆ, ಎರಡನೇ ಪಂದ್ಯ ರಾತ್ರಿ 9ಕ್ಕೆ ನಡೆಯಲಿದೆ.

ಬೆಂಗಳೂರು ತಂಡದ ಸಂಪೂರ್ಣ ವೇಳಾ ಪಟ್ಟಿ

ಸಂಖ್ಯೆ ದಿನಾಂಕ ವಿರುದ್ಧ ಸಮಯ
1 ಅ.18 ತೆಲಗು ಟೈಟನ್ಸ್‌ ರಾತ್ರಿ 8ಕ್ಕೆ
2 ಅ.20 ಗುಜರಾತ್ ಜೈಂಟ್ಸ್ ರಾತ್ರಿ 9ಕ್ಕೆ
3 ಅ.25 ಪುಣೇರಿ ಪಲ್ಟನ್‌ ರಾತ್ರಿ 9ಕ್ಕೆ
4 ಅ.29 ದಬಾಂಗ್‌ ದೆಹಲಿ ಕೆ.ಸಿ ರಾತ್ರಿ 9ಕ್ಕೆ
5 ನ.02 ತೆಲಗು ಟೈಟನ್ಸ್‌ ರಾತ್ರಿ 8ಕ್ಕೆ
6 ನ.04 ತಮಿಳು ತಲೈವಾಸ್ ರಾತ್ರಿ 8ಕ್ಕೆ
7 ನ.09 ಬಂಗಾಳ ವಾರಿಯರ್ಸ್‌ ರಾತ್ರಿ 9ಕ್ಕೆ
8 ನ.12 ಜೈಪುರ್ ಪಿಂಕ್ ಪ್ಯಾಂಥರ್ಸ್‌ ರಾತ್ರಿ 8ಕ್ಕೆ
9 ನ.16 ದಬಾಂಗ್‌ ದೆಹಲಿ ಕೆ.ಸಿ ರಾತ್ರಿ 9ಕ್ಕೆ
10 ನ.18 ಯು-ಮುಂಬಾ ರಾತ್ರಿ 8ಕ್ಕೆ
11 ನ.19 ಪಾಟ್ನಾ ಪೈರೇಟ್ಸ್‌ ರಾತ್ರಿ 9ಕ್ಕೆ
12 ನ.21 ಹರಿಯಾಣ ಸ್ಟೀಲರ್ಸ್‌ ರಾತ್ರಿ 8ಕ್ಕೆ
13 ನ.25 ಯು-ಮುಂಬಾ ರಾತ್ರಿ 8ಕ್ಕೆ
14 ನ.30 ಪಾಟ್ನಾ ಪೈರೇಟ್ಸ್‌ ರಾತ್ರಿ 8ಕ್ಕೆ,
15 ಡಿ.03 ಗುಜರಾತ್ ಜೈಂಟ್ಸ್‌ ರಾತ್ರಿ 8ಕ್ಕೆ,
16 ಡಿ.10 ಬಂಗಾಳ ವಾರಿಯರ್ಸ್‌ ರಾತ್ರಿ 9ಕ್ಕೆ
17 ಡಿ.11 ಹರಿಯಾಣ ಸ್ಟೀಲರ್ಸ್‌ ರಾತ್ರಿ 8ಕ್ಕೆ
18 ಡಿ.13 ಪುಣೇರಿ ಪಲ್ಟನ್‌ ರಾತ್ರಿ 9ಕ್ಕೆ
19 ಡಿ.17 ಜೈಪೂರ್ ಪಿಂಕ್ ಪ್ಯಾಂಥರ್ಸ್‌ ರಾತ್ರಿ 9ಕ್ಕೆ
20 ಡಿ.22 ತಮಿಳು ತಲೈವಾಸ್‌ ರಾತ್ರಿ 8ಕ್ಕೆ
21 ಡಿ.24 ಯುಪಿ ಯೋಧಾಸ್‌ ರಾತ್ರಿ 8ಕ್ಕೆ

Story first published: Monday, September 9, 2024, 20:36 [IST]
Other articles published on Sep 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+