For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ ಸೋಲಿಸಿದ ಗುಜರಾತ್ ಫಾರ್ಚೂನ್ ಜೈಂಟ್ಸ್

Pro Kabaddi: Gujarat Fortunegiants beating Dabang Delhi

ಲಕ್ನೋ, ನವೆಂಬರ್ 4: ಉತ್ತರಪ್ರದೇಶದ ಶಾಹೀದ್ ವಿಜಯ್ ಸಿಂಗ್ ಪಾಠಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಭಾನುವಾರ (ನವೆಂಬರ್ 4) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡ ದಬಾಂಗ್ ಡೆಲ್ಲಿ ವಿರುದ್ಧ 45-38ರ ಗೆಲುವನ್ನಾಚರಿಸಿತು.

ಗುಜರಾತ್ ಪರ ಲೀ ಡಾಂಗ್ ಜಿಯಾನ್ 10 ಪಾಯಿಂಟ್ ಸೇರಿಸಿದರು. ಮತ್ತೊಬ್ಬ ಆಟಗಾರ ರೋಹಿತ್ ಗುಲಿಯಾ ಕೂಡ 7 ಪಾಯಿಂಟ್ ಸೇರಿಸಿ ತಂಡದ ಬಲ ಹೆಚ್ಚಿಸಿದರು. ದಬಾಂಗ್ ಡೆಲ್ಲಿ ಉತ್ತಮ ಪೈಪೋಟಿ ಮೂಲಕ ಗಮನ ಸೆಳೆದಿದ್ದು ಚಂದ್ರನ್ ರಂಜಿತ್ ಅವರಿಂದಾಗಿ. ರಂಜಿತ್ 11 ಪಾಯಿಂಟ್ಸ್ ತಂಡಕ್ಕೆ ಸೇರಿಸಿದರು.

ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಗುಜರಾತ್ 29 ಪಾಯಿಂಟ್ ಗಳ ಮೂಲಕ ಮೂರನೇ ಸ್ಥಾನದಲ್ಲಿದೆ. ಗುಜರಾತ್ ತಂಡ ಝೋನ್ ಎಯಲ್ಲಿದೆ. ಈ ಝೋನ್ ನಲ್ಲಿ ಪುಣೇರಿ ಪಲ್ಟಾನ್ ಮತ್ತು ಯು ಮುಂಬಾ ತಂಡಗಳು ಮೊದಲೆರಡು ಸ್ಥಾನಗಳಲ್ಲಿವೆ. ಡೆಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Story first published: Sunday, November 4, 2018, 23:13 [IST]
Other articles published on Nov 4, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+