ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿಕೆಎಲ್: 1 ಮತ್ತು 2ನೇ ದಿನದ ಆಟಗಾರರ ಹರಾಜಿನ ಪ್ರಮುಖಾಂಶಗಳು

Pro Kabaddi League 2018 Auction: Full list of players sold

ನವದೆಹಲಿ, ಮೇ 31: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 2018 ಆರನೇ ಸೀಸನ್ ನ ಮೊದಲ ದಿನದ ಹರಾಜಿನಲ್ಲಿ ಒಟ್ಟು 6 ಮಂದಿ ಆಟಗಾರರು 1 ಕೋ.ರೂ.ಗೂ ಮಿಕ್ಕಿದ ಬೆಲೆಗೆ ಹರಾಜಾಗಿದ್ದು, ಎರಡನೇ ದಿನವಾದ ಗುರುವಾರವೂ ಹರಾಜು ಪ್ರಕ್ರಿಯೆಯಲ್ಲಿ ಗಮನಾರ್ಹ ಸಂಗತಿಗಳು ನಡೆದಿವೆ.

ಪಿಕೆಎಲ್ ಹರಾಜು: ದಾಖಲೆ ಬರೆದ ಮೋನು, ರಾಹುಲ್ ಚೌಧರಿಪಿಕೆಎಲ್ ಹರಾಜು: ದಾಖಲೆ ಬರೆದ ಮೋನು, ರಾಹುಲ್ ಚೌಧರಿ

ಎರಡನೇ ದಿನ ಹರಾಜಿನಲ್ಲಿ ಎಲ್ಲಾ 12 ಫ್ರಾಂಚೈಸಿಗಳು ಒಟ್ಟು 422 ಆಟಗಾರರ ಮಧ್ಯೆ ವಿಶೇಷತೆ, ಪ್ರತಿಭೆಗಳಿಗನುಗುಣವಾಗಿ ಆಟಗಾರರನ್ನು ಹೆಕ್ಕಿ ತೆಗೆದಿದ್ದು ಗಮನ ಸೆಳೆಯಿತು. ಎರಡನೇ ದಿನ ಪ್ರಮುಖ ತಂಡಗಳ ಪಾಲಾದ ಪ್ರತಿಭಾನ್ವಿತ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ..

ಪ್ರಮುಖ ತಂಡಗಳ ಪಾಲಾದ ಆಟಗಾರರು

1 ಧರ್ಮರಾಜ್ ಚೆರಾಲಥನ್ 46 ಲಕ್ಷಕ್ಕೆ ಯೂ ಮುಂಬಾ ಪಾಲಾಗಿದ್ದಾರೆ.
2 ವಿರಾಜ್ ಲ್ಯಾಂಡ್ಜ್ 25 ಲಕ್ಷಕ್ಕೆ ದಬಾಂಗ್ ಡೆಲ್ಲಿ ಪಾಲಾಗಿದ್ದಾರೆ.
3 ವಿಶಾಲ್ ಮಾನೆ ಅವರು 45 ಲಕ್ಷಕ್ಕೆ ದಬಾಂಗ್ ಡೆಲ್ಲಿ ಪಾಲಾಗಿದ್ದಾರೆ.
4 ಜೋಗಿಂದರ್ ನರ್ವಾಲ್ 33 ಲಕ್ಷಕ್ಕೆ ದಬಾಂಗ್ ಡೆಲ್ಲಿ ಪಾಲಾದರು.
5 ವಿಕಾಶ್ ಖಂಡೋಲಾ 47 ಲಕ್ಷಕ್ಕೆ ಹರ್ಯಾಣ ಸ್ಟೀಲರ್ಸ್ ನಲ್ಲಿ ಉಳಿದಿದ್ದಾರೆ.
6 ಪ್ರಶಾಂತ್ ಕುಮಾರ್ ರೈ 79 ಲಕ್ಷ ಬೃಹತ್ ಮೊತ್ತಕ್ಕೆ ಯೂಪಿ ಯೋಧ ಪಾಲಾಗಿದ್ದಾರೆ.
7 ಚಂದ್ರನ್ ರಂಜಿತ್ ಅವರನ್ನು ದಬಾಂಗ್ ಡೆಲ್ಲಿ 61.25 ಲಕ್ಷಕ್ಕೆ ಖರೀದಿಸಿತು.
8 ಪವನ್ ಕುಮಾರ್ ಅವರನ್ನು ಬೆಂಗಳೂರು ಬುಲ್ಸ್ 52.8 ಲಕ್ಷಕ್ಕೆ ಖರೀದಿಸಿದೆ.
9 ಸಿದ್ಧಾರ್ಥ್ ಸಿರೀಶ್ ದೇಸಾಯಿ ಅವರನ್ನು ಯೂ ಮುಂಬಾ 36 ಲಕ್ಷಕ್ಕೆ ಖರೀದಿಸಿದೆ.

10 ಅಭಿಷೇಕ್ ಸಿಂಗ್ 42.8 ಲಕ್ಷಕ್ಕೆ ಯೂ ಮುಂಬಾ ಪಾಲಾದರು.
11 ಮನ್ಜೀತ್ ಅವರು 20.4 ಲಕ್ಷಕ್ಕೆ ಪಾಟ್ನಾ ಪೈರೇಟ್ಸ್ ಪಾಲಾದರು.
12 ರುತುರಾಜ್ ಕೊರವಿ ಅವರನ್ನು ಗುಜರಾತ್ ಫಾರ್ಚೂನ್ ಜೇಂಟ್ಸ್ 30.4 ಲಕ್ಷಕ್ಕೆ ಖರೀದಿಸಿದೆ.
13 ವಿನೋದ್ ಕುಮಾರ್ 20.2 ಲಕ್ಷಕ್ಕೆ ಪೂಣೇರಿ ಪಾಲ್ಟಾನ್ ಪಾಲಾಗಿದ್ದಾರೆ.
14 ತುಷಾರ್ ಪಾಟಿಲ್ 20 ಲಕ್ಷಕ್ಕೆ ಪಾಟ್ನಾ ಪೈರೇಟ್ಸ್ ಪಾಲಾದರು.
15 ಅಜಯ್ ಕುಮಾರ್ 25 ಲಕ್ಷಕ್ಕೆ ಗುಜರಾತ್ ಫಾರ್ಚೂನ್ ಜೇಂಟ್ ಪಾಲಾಗಿದ್ದಾರೆ.

ಪಿಕೆಎಲ್ ಸೀಸನ್ 6ಗಾಗಿ ಬುಧವಾರ(ಮೇ30)ದಂದು ನಡೆದ ಹರಾಜು ಪ್ರಕ್ರಿಯೆಯ ಮೊದಲ
1. ರಣ್ ಸಿಂಗ್ -ಬೆಂಗಾಲ್ ವಾರಿಯರ್ಸ್
2. ಮಂಜೀತ್ ಚಿಲ್ಲಾರ್ -ತಮಿಳ್ ತಲೈವಾಸ್
3. ದೀಪಕ್ ಹೂಡಾ- ಜೈಪುರ್ ಪಿಂಕ್ ಪ್ಯಾಂಥರ್ಸ್
4. ಕುಲದೀಪ್ ಸಿಂಗ್ -ಪಟ್ನಾ ಪೈರೇಟ್ಸ್
5. ಸಂದೀಪ್ ಧುಲ್ -ಜೈಪುರ್ ಪಿಂಕ್ ಪ್ಯಾಂಥರ್ಸ್
6. ಮೋಹಿತ್ ಚಿಲ್ಲಾರ್ -ಜೈಪುರ್ ಪಿಂಕ್ ಪ್ಯಾಂಥರ್ಸ್
7. ಸುರೇಂದ್ರ ನಾಡಾ- ಹರ್ಯಾಣ ಸ್ಟೀಲರ್ಸ್
8. ದರ್ಶನ್ ಜೆ-ತಮಿಳ್ ತಲೈವಾಸ್
9.ಜೀವಕುಮಾರ್ -ಯುಪಿ ಯೋಧಾಸ್
10. ಪರ್ವೇಶ್ ಭೈನ್ಸ್ ವಾಲ್- ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
11. ಶ್ರೀಕಾಂತ್ ಜಾಧವ್-ಯುಪಿ ಯೋಧಾಸ್
12. ನಿತಿನ್ ತೋಮಾರ್- ಪುಣೇರಿ ಪಲ್ಟನ್
13. ಅನುಪ್ ಕುಮಾರ್- ಜೈಪುರ್ ಪಿಂಕ್ ಪ್ಯಾಂಥರ್ಸ್
14. ವಜೀರ್ ಸಿಂಗ್ -ಹರ್ಯಾಣ ಸ್ಟೀಲರ್ಸ್
15. ರಿಷಾಂಕ್ ದೇವಾಡಿಗ-ಯುಪಿ ಯೋಧಾಸ್
16. ಕೆ. ಪ್ರಪಂಜನ್-ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
17. ಪವನ್ ಕುಮಾರ್- ದಬ್ಬಾಂಗ್ ಡೆಲ್ಲಿ
18 ಸುಕೇಶ್ ಹೆಗ್ಡೆ- ತಮಿಳ್ ತಲೈವಾಸ್
19 ಕಾಶಿಲಿಂಗ್ ಅಡಕೆ- ಬೆಂಗಳೂರು ಬುಲ್ಸ್
20 ರಾಹುಲ್ ಚೌಧರಿ-ತೆಲುಗು ಟೈಟಾನ್ಸ್
21 ಮೋನು ಗೋಯರ್- ಹರ್ಯಾಣ ಸ್ಟೀಲರ್ಸ್

PKL 2018 ಮೊದಲ ದಿನದ ಹರಾಜಿನಲ್ಲಿ ಯಾರು ಯಾವ ತಂಡಕ್ಕೆPKL 2018 ಮೊದಲ ದಿನದ ಹರಾಜಿನಲ್ಲಿ ಯಾರು ಯಾವ ತಂಡಕ್ಕೆ

ವಿದೇಶಿ ಆಟಗಾರರು
1. ಫಜೆಲ್ ಅಟ್ರಾಚಲಿ -ಯು ಮುಂಬಾ -1 ಕೋಟಿ ರು
2. ಜಂಗ್ ಕುನ್ ಲೀ-ಬೆಂಗಾಲ್ ವಾರಿಯರ್ಸ್- 33ಲಕ್ಷ
3. ಅಬೊಜಾರ್ ಮಿಘೈ -ತೆಲುಗು ಟೈಟಾನ್ಸ್- 76 ಲಕ್ಷ
4. ಜಿಯಾ ಉರ್ ರಹ್ಮಾನ್ -ಬೆಂಗಾಲ್ ವಾರಿಯರ್ಸ್- 33 ಲಕ್ಷ
5 ಹಡಿ ತಜಿಕ್ -ಯು ಮುಂಬಾ
6 ಡೊಂಗ್ ಜು ಹಾಂಗ್ -ಬೆಂಗಳೂರು ಬುಲ್ಸ್- 8 ಲಕ್ಷ
7 ಟೆಡೊಕ್ ಎಯೋಮ್ -ಪಟ್ನಾ ಪೈರೇಟ್ಸ್-11.4 ಲಕ್ಷ
8 ಅಬೊಲ್ಫಜಲ್ ಮಘಾಸೊಡ್ಲೊ- ಯು ಮುಂಬಾ
9 ಖೋಮ್ಸನ್ ಥೋಂಗ್ಖಮ್ -ದಬ್ಬಾಂಗ್ ಡೆಲ್ಲಿ

Story first published: Tuesday, October 9, 2018, 16:04 [IST]
Other articles published on Oct 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X