ಪ್ರೊ ಕಬಡ್ಡಿ ಲೀಗ್ ಸೆಮಿಸ್: ಬೆಂಗಳೂರು vs ಮುಂಬೈ
ಬೆಂಗಳೂರು, ಆ.28: ಸ್ಟಾರ್ ಸ್ಪೋರ್ಟ್ ಪ್ರೋ ಕಬಡ್ಡಿ ಲೀಗ್ ನ ಕೊನೆ ಲೀಗ್ ಪಂದ್ಯವನ್ನು ಅಚ್ಚರಿಯ ಆಟದ ಮೂಲಕ ಗೆದ್ದುಕೊಂಡಿರುವ ಬೆಂಗಳೂರು ಬುಲ್ಸ್ ತಂಡ ಸೆಮಿಫೈನಲ್ ನಲ್ಲಿಯೂ ಮುಂಬಾ ತಂಡವನ್ನು ಎದುರಿಸಲಿದೆ. ಬಲಿಷ್ಠ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ರೋಚಕ 30-29 ರಿಂದ ಬೆಂಗಳೂರು ಬುಲ್ಸ್ ಗೆಲುವು ಸಾಧಿಸಿತು
ಪ್ರೊ ಕಬಡ್ಡಿ ಲೀಗ್ ನಲ್ಲಿ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಎರಡು ತಂಡಗಳು ಎರಡು ಬಾರಿ ಆಲೌಟ್ ಆಗಿತ್ತು. ಆದರೆ, ಬೆಂಗಳೂರು ಬುಲ್ಸ್ ತಂಡದ ಡಿಫೆನ್ಸ್ ನಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಮೊದಲಾರ್ಧದಲ್ಲಿ 18-14 ಅಂಕಳಿಂದ ಮುನ್ನಡೆ ಪಡೆದಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಬೆಂಗಳೂರು ತಂಡದ ನಾಯಕ ಮಂಜಿತ್ ಚಿಲ್ಲಾರ್ ಗಳಿಸಿದ ಅಂಕ ಜಯ ಸಾಧಿಸಲು ಅನುಕೂಲವಾಯಿತು.
ಆಗಸ್ಟ್ 29ರಂದು ಮೊದಲ ಸೆಮಿಫೈನಲ್ ನಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಲಿದ್ದಾರೆ. ಎರಡನೇ ಸೆಮಿಸ್ ನಲ್ಲಿ ಯು-ಮುಂಬಾ ಬೆಂಗಳೂರು ಬುಲ್ಸ್ ಮುಖಾಮುಖಿ ಆಗಲಿದ್ದು, ಮುಂಬೈನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
ಬೆಂಗಳೂರು ಬುಲ್ಸ್ ತಂಡದಲ್ಲಿ ಅಜಯ್ ಠಾಕೂರ್, ಮಂಜೀತ್ ಚಿಲ್ಲಾರ್ ಹಾಗೂ ಸ್ಥಳೀಯ ಆಟಗಾರ ದೀಪಕ್ ಕುಮಾರ್ ಉತ್ತಮ ಆಟ ತೋರಿಸಿ ಜಯ ತಂದಿತ್ತರು.

ಬೆಂಗಳೂರು ಬುಲ್ಸ್ ತಂಡ ರೈಡರ್
ಬೆಂಗಳೂರು ಬುಲ್ಸ್ ತಂಡದಲ್ಲಿ ಅಜಯ್ ಠಾಕೂರ್, ಮಂಜೀತ್ ಚಿಲ್ಲಾರ್ ಹಾಗೂ ಸ್ಥಳೀಯ ಆಟಗಾರ ದೀಪಕ್ ಕುಮಾರ್ ಉತ್ತಮ ಆಟ ತೋರಿಸಿ ಜಯ ತಂದಿತ್ತರು.

ನಾಯಕ ಮಂಜೀತ್ ಚಿಲ್ಲಾರ್ ಹೋರಾಟ
ನಾಯಕ ಮಂಜೀತ್ ಚಿಲ್ಲಾರ್ ಹೋರಾಟದ ಆಟ ಪ್ರದರ್ಶಿಸಿ ರೈಡಿಂಗ್ ಹಾಗೂ ಡಿಫೆನ್ಸ್ ನಲ್ಲಿ ಮಿಂಚಿದರು.

ಬುಲ್ಸ್ ತಂಡದ ಅಜಯ್ ಠಾಕೂರ್
ಬುಲ್ಸ್ ತಂಡದ ಅಜಯ್ ಠಾಕೂರ್ ಟೂರ್ನಿಯ ಉತ್ತಮ ರೈಡರ್ ಎನಿಸಿಕೊಂಡಿದ್ದಾರೆ.

ಸೆಮಿಫೈನಲ್ ಲೈನ್ ಅಪ್
ಆಗಸ್ಟ್ 29ರಂದು ಮೊದಲ ಸೆಮಿಫೈನಲ್ ನಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಲಿದ್ದಾರೆ. ಎರಡನೇ ಸೆಮಿಸ್ 'ನಲ್ಲಿ ಯು-ಮುಂಬಾ ಬೆಂಗಳೂರು ಬುಲ್ಸ್ ಮುಖಾಮುಖಿ ಆಗಲಿದ್ದು, ಮುಂಬೈನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ

ಜೈಪುರ vs ಬೆಂಗಳೂರು ಪಂದ್ಯ
ಜೈಪುರ vs ಬೆಂಗಳೂರು ಪಂದ್ಯದ ಕೊನೆಯ ಅಂಕಿ ಅಂಶ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications