Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ 4 ಹೊಸ ತಂಡಗಳು ಕಣಕ್ಕೆ!

ನವದೆಹಲಿ, ಮಾರ್ಚ್ 31 : ಪ್ರೊ ಕಬಡ್ಡಿ 5ನೇ ಆವೃತ್ತಿಗೆ ಸದ್ಯ ಇರುವ ಎಂಟು ತಂಡಗಳ ಜತೆಗೆ ಇನ್ನೂ ನಾಲ್ಕು ಹೊಸ ತಂಡಗಳನ್ನು ಸೇರ್ಪಡೆಯಾಗಲಿವೆ. ಇದರಿಂದ 5ನೇ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ.

ಕಳೆದ ನಾಲ್ಕು ಆವೃತ್ತಿಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಪ್ರೊ ಕಬಡ್ಡಿ ಪಂದ್ಯಾವಳಿ ಈ ವರ್ಷ ಜುಲೈನಲ್ಲಿ ನಡೆಯಲಿದ್ದು ತಮಿಳುನಾಡು, ಗುಜರಾತ್, ಉತ್ತರಪ್ರದೇಶ ಹಾಗೂ ಹರ್ಯಾಣ ರಾಜ್ಯದ ಖಾಸಗಿ ಸಂಸ್ಥೆಗಳು ತಂಡಗಳ ಮಾಲೀಕತ್ವ ಪಡೆದುಕೊಳ್ಳುವ ನಿರೀಕ್ಷೆ ಇದೆ.

Pro Kabaddi League set to add four new franchises for fifth season

ನಾಲ್ಕು ಹೊಸ ತಂಡಗಳ ಸೇರ್ಪಡೆ ಬಳಿಕ 5ನೇ ಆವತ್ತಿಯಲ್ಲಿ ಒಟ್ಟು 130ಕ್ಕೂ ಹೆಚ್ಚಿನ ಪಂದ್ಯಗಳು ನಡೆಯಲಿದ್ದು, 13 ವಾರಗಳ ಕಾಲ ಪಂದ್ಯಾವಳಿ ನಡೆಸಲು ಆಯೋಜಕರು ಚಿಂತನೆ ನಡೆಸಿದ್ದಾರೆ.

Story first published: Wednesday, January 3, 2018, 10:15 [IST]
Other articles published on Jan 3, 2018
Read in English: PKL to add four new teams
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+