ಪ್ರೊ ಕಬಡ್ಡಿ 2018: ತಮಿಳ್ ತಲೈವಾಸ್ ವಿರುದ್ಧ ಯುಪಿ ಯೋಧಗೆ ಜಯ

ಚೆನ್ನೈ, ಅಕ್ಟೋಬರ್ 8: ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯ ತಮಿಳ್ ತಲೈವಾಸ್ ಮತ್ತು ಯುಪಿ ಯೋಧ ತಂಡಗಳ ಮುಖಾಮುಖಿಯಲ್ಲಿ ಯುಪಿ ಯೋಧ 37-32 ಅಂತರದಿಂದ ಜಯ ಸಾಧಿಸಿದೆ. ಸೋಮವಾರ ನಡೆದ ಪ್ರೊ ಕಬಡ್ಡಿ ನಾಲ್ಕನೇ ಪಂದ್ಯದಲ್ಲಿ ಯುಪಿ ಯೋಧ ಗೆಲುವನ್ನಾಚರಿಸಿತು.
ಯುಪಿ ಯೋಧದ ಪ್ರಶಾಂತ್ ಕುಮಾರ್ ರೈ ಅವರ ಅದ್ಭುತ ಆಟ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಿತು. ಪ್ರಶಾಂತ್ ಸೇರಿಸಿದ 8 ಅಂಕಗಳು ತಂಡ ಗೆಲುವು ದಾಖಲಿಸಲು ನೆರವು ನೀಡಿತು. ತಮಿಳ್ ತಲೈವಾಸ್ ನ ರಕ್ಷಣಾತ್ಮಕ ಆಟದಲ್ಲಿನ ಕೊರತೆ ಸೋಲಿನ ಕಹಿಯುಣ್ಣುವಂತೆ ಮಾಡಿತು.
ಪ್ರೊ ಕಬಡ್ಡಿ ಆರಂಭಿಕ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 42-26ರ ಭರ್ಜರಿ ಆರಂಭಿಕ ಗೆಲುವು ದಾಖಲಿಸಿತ್ತು. ಆದರೆ ಲೀಗ್ ನ ಎರಡನೇ ಪಂದ್ಯದಲ್ಲಿ ಯುಪಿ ಯೋಧ ಗೆಲುವನ್ನು ತನ್ನಡೆಗೆ ಸೆಳೆದುಕೊಂಡಿದೆ. ಯುಪಿ ಯೋಧಗೆ ಇದು ಟೂರ್ನಿಯ ಮೊದಲ ಗೆಲುವು.
Story first published: Tuesday, October 9, 2018, 15:56 [IST]
Other articles published on Oct 9, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications