For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ಬಂಗಾರದ ಜಿಗಿತ ಜಿಗಿದ ಅರ್ಪೀಂದರ್ ಸಿಂಗ್

Asian Games 2018: Arpinder Singh wins GOLD in Triple Jump

ಜಕಾರ್ತಾ, ಆಗಸ್ಟ್ 29: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಈ ಬಾರಿ ಭರ್ಜರಿ ಪ್ರದರ್ಶನ ತೋರಿದೆ. ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಅರ್ಪೀಂದರ್ ಸಿಂಗ್ ಅವರು ಚಿನ್ನದ ಪದಕ ಜಯಿಸಿದ್ದಾರೆ.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಆಗಸ್ಟ್ 28ರ ಬುಧವಾರ ನಡೆದ ಪುರುಷರ ತ್ರಿವಿಧ ಜಿಗಿತ ಫೈನಲ್ ಸ್ಪರ್ಧೆಯಲ್ಲಿ ಅರ್ಪೀಂದರ್ ಸಿಂಗ್ ಗೆ 16.77 ಮೀ. ದೂರ ಜಿಗಿದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ನ ತ್ರಿವಿಧ ಜಿಗಿತದಲ್ಲಿ ಭಾರತ ಚಿನ್ನ ಗೆದ್ದ ಅಪರೂಪದ ಸಾಧನೆಯಿದು.

ಕಳೆದ ಬಾರಿ 2014ರ ಇಂಚಿಯಾನ್ ಗೇಮ್ಸ್ ಮುಕ್ತಾಯಕ್ಕೆ ಭಾರತ 57 ಪದಕ ಗೆದ್ದಿತ್ತು. ಈ ಬಾರಿ ಈಗಾಗಲೇ ಭಾರತದ ಖಾತೆಯಲ್ಲಿ 53 ಪದಕಗಳು ಸೇರಿಕೊಂಡಿದ್ದು, ಕಳೆದಸಾರಿಗಿಂತ ಭಾರತ ಹೆಚ್ಚು ಪದಕ ಗೆಲ್ಲುವುದಂತೂ ಖಾತರಿಯಾಗಿದೆ. ಪುರುಷರ 1500 ಮೀಟರ್ ಓಟದಲ್ಲಿ ಭಾರತದ ಜಿನ್ಸನ್-ಮನ್ಜೀತ್ ಫೈನಲ್ ಪ್ರವೇಶಿಸಿದ್ದಾರೆ.

Story first published: Wednesday, August 29, 2018, 18:44 [IST]
Other articles published on Aug 29, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+