ಏಷ್ಯನ್ ಗೇಮ್ಸ್ 2018: ಶೂಟಿಂಗ್ ನಲ್ಲಿ ಹೀನಾ ಸಿಧುಗೆ ಕಂಚಿನ ಪದಕ

ಜಕಾರ್ತಾ, ಆಗಸ್ಟ್ 24: ಇಂಡೀನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಹೀನಾ ಸಿಧು ಅವರಿಗೆ ಕಂಚಿನ ಪದಕ ಲಭಿಸಿದೆ. ಇದರೊಂದಿಗೆ ಭಾರತ ಕದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಶುಕ್ರವಾರ ನಡೆದ ಮಹಿಳಾ ವಿಭಾಗದ ಶೂಟಿಂಗ್ 10ಮೀ. ಏರ್ ಪಿಸ್ತೂಲ್ ನಲ್ಲಿ ಹೀನಾ ಸಿಧು ಕಂಚಿನ ಪದಕ ತನ್ನದಾಗಿಸಿಕೊಂಡರು. ಹೀನಾ ಅವರು ಒಟ್ಟು 219.2 ಅಂಕಗಳನ್ನು ಪಡೆಯುವುದರೊಂದಿಗೆ ಕಂಚು ಗೆದ್ದರು. ಭಾರತದ ಪದಕ ಪಟ್ಟಿಯಲ್ಲೀಗ 24 ಪದಕಗಳು ಸೇರಿಕೊಂಡಿವೆ.
ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಯುವ ಆಟಗಾರ ದ್ವಿವಿಜ್ ಶರಣ್ ಅವರು ಪುರುಷರ ಟೆನ್ನಿಸ್ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. 5ನೇ ದಿನ ಆಂಭಕ್ಕೆ ಭಾರತ ಇನ್ನಷ್ಟು ಪದಕಗಳನ್ನು ಗೆದ್ದಿದ್ದು, ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನು ಗಳಿಸುವ ನಿರೀಕ್ಷೆಯಿದೆ.
Story first published: Friday, August 24, 2018, 14:58 [IST]
Other articles published on Aug 24, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications