For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿಗೆ ಮುತ್ತಿಕ್ಕಿದ ಹಿಮಾದಾಸ್

Asian Games 2018: Hima Das wins Silver medal in 400m

ಜಕಾರ್ತಾ, ಆಗಸ್ಟ್ 26: ಭಾರತದ ಪದಕ ಭರವಸೆಯ ಓಟಗಾರ್ತಿ ಹಿಮಾದಾಸ್ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಹಿಳಾ ವಿಭಾಗದ 400 ಮೀ. ಓಟವನ್ನು ಹಿಮಾ 50.79 ಸೆಕೆಂಡ್ ಕಾಲಾವಧಿಯಲ್ಲಿ ಮುಗಿಸಿ ಬೆಳ್ಳಿಗೆ ಕೊರಳೊಡ್ಡಿದರು.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಭಾನುವಾರ ನಡೆದ ಮಹಿಳಾ 400 ಮೀ. ಓಟ ಫೈನಲ್ ನಲ್ಲಿ 18ರ ಹರೆಯದ ಹಿಮಾದಾಸ್ ಗೆ ಬೆಳ್ಳಿ ಪದಕದ ಗೌರವ ದೊರೆಯಿತು. ಶನಿವಾರ (ಆಗಸ್ಟ್ 25) ದಾಸ್ ರಾಷ್ಟ್ರೀಯ ದಾಖಲೆಯೊಂದಿಗೆ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಾಗಲೇ ಭಾರತಕ್ಕೆ ಪದಕ ಲಭಿಸುವ ಭರವಸೆ ಮೂಡಿತ್ತು. ಅದಿಂದು ನಿಜವಾಗಿದೆ.

ಶನಿವಾರ ಭಾರತದ ತೇಜೀಂದರ್ ಪಾಲ್ ಸಿಂಗ್ ತೂರ್ ಅವರು ಶಾಟ್ ಪುಟ್ ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನ ಬಾಚಿಕೊಂಡಿದ್ದರು. 20.75 ಮೀ. ಸಾಧನೆಯೊಂದಿಗೆ ತೇಜೀಂದರ್ ಬಂಗಾರ ಗೆದ್ದುಕೊಂಡರು. ಸಿಂಗ್ ಅವರ ಈ ಸಾಧನೆ ಏಷ್ಯಾನ್ ಗೇಮ್ಸ್ ಹೊಸ ಕೂಟ ದಾಖಲೆಗೂ ಕಾರಣವಾಗಿತ್ತು.

Story first published: Sunday, August 26, 2018, 18:18 [IST]
Other articles published on Aug 26, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+