ಏಷ್ಯನ್ ಗೇಮ್ಸ್: ಥಾಯ್ಲೆಂಡ್ ಎದುರು ಪುರುಷರ ಕಬಡ್ಡಿ ತಂಡ ಮುನ್ನಡೆ

ಜಕಾರ್ತಾ, ಆಗಸ್ಟ 21: ಏಷ್ಯನ್ ಗೇಮ್ಸ್ ಪುರುಷರ ಕಬಡ್ಡಿ ಪಂದ್ಯದಲ್ಲಿ ಭಾರತದ ಪುರುಷರ ತಂಡ ಥಾಯ್ಲೆಂಡ್ ಎದುರು ಜಯ ಸಾಧಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದೆ. ಥಾಯ್ಲೆಂಡ್ ತಂಡವನ್ನು ಭಾರತ 49-30ರ ಅಂತರದಿಂದ ಹಿಮ್ಮೆಟ್ಟಿಸಿತು.
ಗ್ರೂಪ್ ಎಯಲ್ಲಿದ್ದ ವರ್ಲ್ಡ್ ಕಪ್ ಹಾಲಿ ಚಾಂಪಿಯನ್ ಭಾರತ, ಥಾಯ್ಲೆಂಡ್ ಎದುರು ಉತ್ತಮ ಆಟ ಪ್ರದರ್ಶಿಸಿತು. ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿದ ಥಾಯ್ಲೆಂಡ್, ಅನಂತರ ಭರ್ಜರಿ ಪೈಪೋಟಿಗಿಳಿಯಿತು. ಆದರೆ ಅಂತಿಮವಾಗಿ ಭಾರತ ಗೆಲುವು ತನ್ನದಾಗಿಸಿಕೊಂಡಿತು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಇದಕ್ಕೂ ಮುನ್ನ ಸೌತ್ ಕೊರಿಯಾ ಎದುರಿನ ಪಂದ್ಯದಲ್ಲಿ ಭಾರತ ಬರೀ 1 ಅಂಕದಿಂದ ಸೋಲುವ ಮೂಲ ಅಘಾತವನ್ನನುಭವಿಸಿತ್ತು. ಆರಂಭಿಕ ಪಂದ್ಯದಲ್ಲಿ ಭಾರತ ಸೌತ್ ಕೊರಿಯಾ ಎದುರು 24-23ರಿಂದ ಹಿನ್ನೆಡೆ ಅನುಭವಿಸಿತ್ತು.
Story first published: Tuesday, August 21, 2018, 16:40 [IST]
Other articles published on Aug 21, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications