ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

ಏಷ್ಯನ್ ಗೇಮ್ಸ್ ಭಾರತಕ್ಕೆ ಮತ್ತೊಂದು ಚಿನ್ನದ ಪದಕ | Oneindia Kannada

ಜಕಾರ್ತಾ, ಆಗಸ್ಟ್ 24: ಇಂಡೊನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮತ್ತೊಂದು ಸ್ವರ್ಣಪದಕ ಗಳಿಸುವಲ್ಲಿ ಯಶಸ್ವಿಯಾಗಿದೆ.
18 ನೇ ಏಷ್ಯನ್ ಗೇಮ್ಸ್ ನ ಆರನೇ ದಿನವಾದ ಇಂದು ಭಾರತದ ಪುರುಷರ ಕ್ವಾಡ್ರಪಲ್(4 ಜನರ ತಂಡ) ತಂಡ ಸ್ಕಲ್ಸ್ ರಾವಿಂಗ್ ನಲ್ಲಿ ಚಿನ್ನದ ಪದಕ ಪಡೆಯಿತು.
ಇದಕ್ಕೂ ಮುನ್ನ ಭಾರತದ ರೋಹಿತ್ ಕುಮಾರ್ ಮತ್ತು ಭಗವಾನ್ ದಾಸ್ ಅವರು ಲೈಟ್ ವೇಟ್ ಡಬಲ್ ಸ್ಕಲ್ಸ್ ರಾವಿಂಗ್ ನಲ್ಲಿ ಕಂಚಿನ ಪದಕ ಪಡೆದ ಸಾಧನೆ ಮಾಡಿದ್ದರು.
Story first published: Friday, August 24, 2018, 11:54 [IST]
Other articles published on Aug 24, 2018
Read in English: India claim gold in quadruple Sculls
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications