ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೆರಡು ಕಂಚಿನ ಪದಕ

ಜಕಾರ್ತಾ, ಆಗಸ್ಟ್ 24: ಇಂಡೊನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ 18 ನೇ ಏಷ್ಯನ್ ಗೇಮ್ಸ್ ನಲ್ಲಿ ಆರನೇ ದಿನವಾದ ಇಂದು ಭಾರತ ಎರಡು ಕಂಚಿನ ಪದಕ ಗೆದ್ದು ಶುಭಾರಂಭ ಮಾಡಿದೆ.
ಲೈಟ್ ವೇಟ್ ಡಬಲ್ ಸ್ಕಲ್ಸ್ ರಾವಿಂಗ್ ಸ್ಪರ್ಧೆಯಲ್ಲಿ ಭಾರತದ ರೋಹಿತ್ ಕುಮಾರ್ ಮತ್ತು ಭಗವಾನ್ ದಾಸ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು.
ಪುರುಷರ ಲೈಟ್ ವೇಟ್ ಸ್ಕಲ್ಸ್ ರಾವಿಂಗ್ ಸಿಂಗಲ್ಸ್ ಸ್ಪರ್ಧೆಯಲ್ಲಿ ದುಶ್ಯಂತ್ ಕಂಚಿನ ಪದಕ ಪಡೆಯುವ ಮೂಲಕ ಭಾರತದ ಪದಕ ಪಟ್ಟಿಯಲ್ಲಿ ಮತ್ತೊಂದು ಕಂಚಿನ ಪದಕ ಪೇರಿಸಿದರು.
ಇಂದು ಪುರುಷರ ಕ್ವಾಡ್ರಪಲ್ ಸ್ಕಲ್ ರಾವಿಂಗ್ ನಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದೆ.
Story first published: Friday, August 24, 2018, 10:05 [IST]
Other articles published on Aug 24, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications