ಏಷ್ಯನ್ ಗೇಮ್ಸ್ 2018: ಹೆಪ್ಟಾಥ್ಲಾನ್ ನಲ್ಲಿ ಸ್ವಪ್ನಾ ಬರ್ಮನ್ ಗೆ ಬಂಗಾರ

ಜಕಾರ್ತಾ, ಆಗಸ್ಟ್ 29: ಭಾರತದ ಅಥ್ಲೆಟಿಕ್ಸ ವಿಭಾಗಕ್ಕೆ ಈ ಬಾರಿಯ ಏಷ್ಯನ್ ಗೇಮ್ಸ್ ಐತಿಹಾಸಿಕವೆನಿಸಲಿದೆ. ಈಗಾಗಲೇ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಅತೀ ಹೆಚ್ಚಿನ ಪದಕಗಳು ಲಭಿಸಿದ್ದು, ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತದ ಸ್ವಪ್ನಾ ಬರ್ಮನ್ ಬಂಗಾರ ಗೆದ್ದಿದ್ದಾರೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಆಗಸ್ಟ್ 28ರ ಬುಧವಾರ ನಡೆದ ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತದ ಸ್ವಪ್ನಾ ಬರ್ಮನ್ ಒಟ್ಟು 6024 ಪಾಯಿಂಟ್ ಗಳನ್ನು ಸಂಪಾದಿಸುವುದರೊಂದಿಗೆ ಚಿನ್ನದ ನಗು ಬೀರಿದರು. ಹೆಪ್ಟಾಥ್ಲಾನ್ ಎಂದರೆ ಏಳು ಬಗೆಯ ವಿವಿಧ ಈವೆಂಟ್ ಗಳನ್ನೊಳಗೊಂಡ ಕ್ಲಿಷ್ಟಕರ ಸ್ಪರ್ಧೆ.
ಹೆಪ್ಟಾಥ್ಲಾನ್ ನಲ್ಲಿ 100 ಮೀ. ಅಡೆತಡೆ (ಹರ್ಡಲ್ಸ್) ಓಟ, ಹೈ ಜಂಪ್, ಶಾಟ್ ಪುಟ್, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ ಮತ್ತು 800 ಮೀಟರ್ಸ್ ಸೇರಿರುತ್ತವೆ. ಎಲ್ಲಾ ಈವೆಂಟ್ ಗಳನ್ನು ಸೇರಿಸಿ ಹೆಚ್ಚಿನ ಅಂಕ ಸಂಪಾದಿಸಿದವರು ವಿಜೇತರೆನಿಸಿಕೊಳ್ಳುತ್ತಾರೆ.
Story first published: Wednesday, August 29, 2018, 19:38 [IST]
Other articles published on Aug 29, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications