Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

12 ಕಾಲ್ಬೆರಳುಗಳ ಹುಡುಗಿ ಸ್ವಪ್ನಾಗೆ ಅಡಿಡಾಸ್‌ನಿಂದ ಹೊಸ ಶೂ ಕೊಡುಗೆ

Asian Games gold medalist Swapna gets customised shoes for her 12 toed-feet

ನವದೆಹಲಿ, ಮಾರ್ಚ್ 8: ಏಷ್ಯನ್ ಗೇಮ್ಸ್ ಮಹಿಳಾ ವಿಭಾಗದ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದ ಸ್ವಪ್ನಾ ಬರ್ಮನ್‌ಗೆ ಶೂ ಕಂಪನಿಗಳ ದಿಗ್ಗಜ ಅಡಿಡಾಸ್ ಒಂದು ಜೊತೆ ವಿಶೇಷ ಶೂ ಕೊಡುಗೆಯಾಗಿ ನೀಡಿದೆ. ಸ್ವಪ್ನಾ ಅವರದ್ದು 12 ಬೆರಳುಗಳ ಕಾಲುಗಳಾಗಿದ್ದರಿಂದ ಅಡಿಡಾಸ್ ಈ ವಿಶೇಷ ಶೂವನ್ನು ಕೊಟ್ಟಿದೆ.

ತಲಾ 6 ಬೆರಳುಗಳ ಕಾಲಿನ ಸ್ವಪ್ನಾ ಬರ್ಮನ್ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಾಗ ಕಾಲಿಗೊಪ್ಪುವ ಶೂಗಳೇ ಸಿಗದೆ ಪರದಾಡುತ್ತಿದ್ದರು. ಹೀಗಾಗಿ ಗ್ಲೋಬಲ್ ಸ್ಪೋರ್ಟ್ಸ್ ವೇರ್ ಕಂಪನಿ 'ಅಡಿಡಾಸ್' ತಾನು ಸ್ವಪ್ನಾಗೆ ವಿಶೇಷ ಶೂ ತಯಾರಿಸುವುದಾಗಿ ಮುಂದೆಬಂದಿತ್ತು.

ಈಗ ವಿಶೇಷ ಕಾಲಿಗೊಪ್ಪುವ ವಿಶೇಷ ಶೂ ಸ್ವೀಕರಿಸಿದ ಬರ್ಮನ್, 'ಈ ಶೂ ಪಡೆದುಕೊಳ್ಳುತ್ತಿರುವುದಕ್ಕೆ ತುಂಬಾ ಖುಷಿಯೆನಿಸುತ್ತಿದೆ. ಈಗಾಗಲೇ ನಾನು ಅಭ್ಯಾಸದಲ್ಲಿ ನಿರತಳಾಗಿದ್ದೇನೆ. ಇನ್ನು ಮುಂದೆ ನಾನು ಸಂಪೂರ್ಣ ತರಬೇತಿಯತ್ತ ಗಮನ ಹರಿಸುತ್ತೇನೆ. ಸರಿಯಾದ ಶೂ ಇಲ್ಲಿದೆ ಅನುಭವಿಸಿದ್ದ ನೋವು ನನ್ನನ್ನಿನ್ನು ತಡೆಯಲಾರದು' ಎಂದು ಹರ್ಷ ಹಂಚಿಕೊಂಡರು.

Story first published: Friday, March 8, 2019, 19:16 [IST]
Other articles published on Mar 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+