ಏಷ್ಯನ್ ಕುಸ್ತಿ: ಭಾರತಕ್ಕೆ ಮತ್ತೊಂದು ಪದಕ ಖಾತ್ರಿ ಪಡಿಸಿದ ಸುಮಿತ್
ನವದೆಹಲಿ, ಮೇ 04 : ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ಸ್ ಷಿಪ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸುವುದು ಖಾತ್ರಿಯಾಗಿದೆ.
ಪುರುಷರ 125ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಸುಮಿತ್ ಭಾನುವಾರ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ನಲ್ಲಿ ತಜಕಿಸ್ತಾನದ ಫರ್ಖೋದ್ ಅನಾಕುಲೋವ್ ಅವರನ್ನು ಸುಮಿತ್ 7-2 ಅಂತರದಲ್ಲಿ ಮಣಿಸಿ ಪೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಬೆಳ್ಳಿ ಇಲ್ಲ ಬಂಗಾರದ ಪದಕ ಖಚಿತ ಪಡಿಸಿದ್ದಾರೆ.[ಏಷ್ಯನ್ ಕುಸ್ತಿ: ಭಾರತಕ್ಕೆ ಚಿನ್ನ ತಂದುಕೊಟ್ಟ ಬಜರಂಗ್ ಪೂನಿಯಾ]

ಸುಮಿತ್ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ತೈಕಿ ಯಮಾಮೊಟೊ ವಿರುದ್ಧ 6-3ರಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.
ಮತ್ತೊಂದಡೆ ಭಾರತದ ಕುಸ್ತಿ ಪಟುಗಳಾದ ಸೋಮ್ ದೇವ್( 86 ಕೆ.ಜಿ) ಮತ್ತು ವಿನೋದ್ ಕುಮಾರ್ ಓಂಪ್ರಕಾಶ್ (70 ಕೆ,ಜೆ) ಫ್ರೀಸ್ಟೈಲ್ ವಿಭಾಗದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದರು.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Asian Wrestling: Sumit enters final
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications