For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ವುಶು ಸ್ಪರ್ಧೆಯಲ್ಲಿ ಭಾರತದ ತೆಕ್ಕೆಗೆ 3 ಕಂಚಿನ ಪದಕ!

AsianGames2018: Three medals added in Wushu event

ಜಕಾರ್ತಾ, ಆಗಸ್ಟ್ 22: ಬುಧವಾರ (ಆಗಸ್ಟ್ 22) ನಡೆದ ಇಂಡೋನೇಷ್ಯ ಏಷ್ಯನ್ ಗೇಮ್ಸ್ ವುಶು ಸ್ಪರ್ಧೆಯಲ್ಲಿ ಭಾರತದ ತೆಕ್ಕೆಗೆ ಮೂರು ಕಂಚಿನ ಪದಕಗಳು ಲಭಿಸಿವೆ. ಸಂತೋಷ್ ಕುಮಾರ್, ಸೂರ್ಯ ಭಾನು ಪ್ರತಾಪ್ ಮತ್ತು ರೋಶಿಬಿನಾ ದೇವಿ ಅವರು ಕ್ರಮವಾಗಿ ಭಾರತಕ್ಕೆ ಕಂಚು ಗೆದ್ದಿದ್ದಾರೆ.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಸಂತೋಷ್, ಸೂರ್ಯ ಭಾನು ಮತ್ತು ರೋಶಿಬಿನಾ ಈ ಮೂವರೂ ಬುಧವಾರ ನಡೆದ ಸೆಮಿ ಫೈನಲ್ಸ್ ಪಂದ್ಯದಲ್ಲಿ ಸೋತ ಕಾರಣ ಭಾರತ ಕಂಚಿಗೆ ತೃಪ್ತಿ ಪಡುವಂತಾಯ್ತು. ಸಂತೋಷ್ ಕುಮಾರ್ 56 ಕೆಜಿ ವಿಭಾಗದಲ್ಲಿ, ಸೂರ್ಯ ಭಾನು 60 ಕೆಜಿ ವಿಭಾಗದಲ್ಲಿ ಮತ್ತು ರೋಶಿಬಿನಾ ಅವರು 60 ಕೆಜಿ ವಿಭಾಗದ ವುಶು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರವೇ ಈ ಮೂವರು ಸೆಮಿಫೈನಲ್ ಗೆ ಪ್ರವೇಸಿ ಭಾರತಕ್ಕೆ ಪದಕ ಖಾತ್ರಿ ಪಡಿಸಿದ್ದರು. ವುಶು ಫಲಿತಾಂಶದ ಬಳಿಕ ಭಾರತದ ಪದಕ ಖಾತೆಯಲ್ಲಿ ಒಟ್ಟು 14 ಪದಕಗಳು ಸೇರಿಕೊಂಡಿವೆ.

Story first published: Wednesday, August 22, 2018, 19:44 [IST]
Other articles published on Aug 22, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+