ರಿಯೋ ಬಾಕ್ಸಿಂಗ್ : ಭಾರತದ ವಿಕಾಸ್ ಪ್ರೀ ಕ್ವಾರ್ಟರ್ ಫೈನಲಿಗೆ ಲಗ್ಗೆ
ರಿಯೋ ಡಿ ಜನೈರೋ, ಆಗಸ್ಟ್ 10: ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ವಿಕಾಸ್ ಕೃಷ್ಣನ್ ಅವರು ರಿಯೋ ಒಲಿಂಪಿಕ್ಸ್ ನ 75 ಕೆ.ಜಿ ಬಾಕ್ಸಿಂಗ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ.
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ
ಅಮೆರಿಕದ 18 ವರ್ಷ ವಯಸ್ಸಿನ ಚಾರ್ಲ್ಸ್ ಕಾನ್ವೇಲ್ ವಿರುದ್ಧ ಗೆಲುವು ದಾಖಲಿಸಿದಾರೆ. 24ರ ಹರೆಯದ ವಿಕಾಸ್ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. ಮೊದಲ ಸುತ್ತಿನಲ್ಲಿ 3-0 ಅಂತರದಲ್ಲಿ ಗೆಲುವು ಸಾಧಿಸಿದರು.

ರೌಂಡ್ 32ನಲ್ಲಿ ಎಲ್ಲಾ ಮೂರು ಸುತ್ತಿನಲ್ಲಿ ಉತ್ತಮ ಪಂಚ್ ನೀಡುವ ಮೂಲಕ ಹರ್ಯಾಣದ ಬಾಕ್ಸರ್ ಮುಂದಿನ ಹಂತಕ್ಕೇರಿದರು.
ಅಂತಿಮವಾಗಿ 29-28, 29-28, 29-28 ಅಂತರದಲ್ಲಿ ವಿಕಾಸ್ ಗೆ ಜಯ ಲಭಿಸಿತು. ವಿಕಾಸ್ ಪ್ರೀ ಕ್ವಾಟರ್ ಫೈನಲ್ನಲ್ಲಿ ಟರ್ಕಿ ತಂಡದ ಒಂಡರ್ ಸಿಪಲ್ರನ್ನು ಎದುರಿಸಲಿದ್ದಾರೆ. ವಿಕಾಸ್ ಸಾಧನೆಗೆ ಹರ್ಯಾಣ ಪೊಲೀಸರು ಹರ್ಷ ವ್ಯಕ್ತಪಡಿಸಿದ್ದಾರೆ. ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ವಿಕಾಸ್ ಕಾರ್ಯನಿರ್ವಹಿಸುತ್ತಾರೆ. (ಐಎಎನ್ಎಸ್)
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Boxer Vikas enters Olympic pre-quarters
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications