Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ಲೋರಿಡಾದಲ್ಲಿ ಮದ್ಯವ್ಯಸನಿ ಶ್ರೀಮಂತ ಆಟಗಾರನ ಬಂಧನ

ಫ್ಲೋರಿಡಾ, ಮೇ 30: ಜನಫ್ರಿಯ ಗಾಲ್ಫ್ ಪಟು, ವಿಶ್ವದ ಶ್ರೀಮಂತ ಆಟಗಾರರರ ಪೈಕಿ ಒಬ್ಬರೆನಿಸಿರುವ ಅಮೆರಿಕದ ಟೈಗರ್ ವುಡ್ಸ್ ರನ್ನು ಫ್ಲೋರಿಡಾದಲ್ಲಿ ಬಂಧಿಸಲಾಗಿದೆ.

ಒಂದು ಕಾಲದಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಧಿಕ ಗಳಿಕೆ ಹೊಂದಿರುವ ವಿಶ್ವ್ವದ ನಂಬರ್ 1 ಆಟಗಾರ ಎನಿಸಿಕೊಂಡಿದ್ದ ಟೈಗರ್ ವುಡ್ಸ್ ರನ್ನು ಕುಡಿದು ವಾಹನ ಚಲಾಯಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಜುಪಿಟರ್ ಹೆಸರಿನ ಪಟ್ಟಣದಲ್ಲಿ ಸ್ಥಳೀಯ ಕಾಲಮಾನ 3 AM ವೇಳೆಗೆ ಬಂಧಿಸಲಾಗಿದೆ.[]

Golfer Tiger Woods arrested in Florida

ಬಂಧನವಾದ ನಾಲ್ಕು ಗಂಟೆಗಳ ಬಳಿಕ ದಂಡ ತೆತ್ತು ಟೈಗರ್ ವುಡ್ ಅವರು ಪೊಲೀಸ್ ಬಂಧನದಿಂದ ಹೊರ ಬಂದಿದ್ದಾರೆ. ಆದರೆ, ವೃತ್ತಿಪರ ಗಾಲ್ಫರ್ ಆಗಿ ಅನೇಕರಿಗೆ ಮಾದರಿಯಾಗಿದ್ದ ವುಡ್ಸ್ ಅವರು ಮತ್ತೊಮ್ಮೆ ಬೇಡದ ವಿಷಯಕ್ಕೆ ಸುದ್ದಿಯಾಗಿರುವುದು ಅವರ ಅಭಿಮಾನಿಗಳಿಗೆ ದುಃಖ ತಂದಿದೆ.


ವೃತ್ತಿ ಬದುಕಿನಲ್ಲಿ 79 ಪಿಜಿಎ ಟೂರ್ಸ್ ಹಾಗೂ 40 ಯುರೋಪಿಯನ್ ಟೂರ್ಸ್ ಗೆದ್ದಿರುವ ವುಡ್ಸ್ ಅವರು ಇತ್ತೀಚೆಗೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅನೇಕ ಟೂರ್ನಮೆಂಟ್ ಗಳಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ, ಚೇತರಿಕೆಗೊಂಡು ಮತ್ತೊಮ್ಮೆ ಗಾಲ್ಫ್ ಅಂಗಳಕ್ಕೆ ಇಳಿಯುವುದಾಗಿ ಭರವಸೆ ನೀಡಿದ್ದರು.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+