For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಗೂಗಲ್‌ನಿಂದ ವಿಶೇಷ ಡೂಡಲ್

Google launches Doodle Champion Island Games to celebrate Tokyo Olympics 2020

ಕೊರೊನಾ ವೈರಸ್ ಭೀತಿಯ ನಡುವೆಯೇ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಚಾಲನೆ ದೊರೆತಿದೆ. ಭಾರತ ಸೇರಿದಂತೆ ಹಲವಾರು ದೇಶಗಳ ಸಾವಿರಾರು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು ಶುಕ್ರವಾರ ಕ್ರೀಡಾಜ್ಯೋತಿಯನ್ನು ಬೆಳಗಿಸುವ ಮೂಲಕ ಒಲಿಂಪಿಕ್ಸ್‌ಗೆ ಚಾಲನೆ ನೀಡಲಾಯಿತು.

ವಿಶೇಷ ದಿನಗಳಿಗೆ ತನ್ನದೇ ಆದ ಭಿನ್ನ ವಿಭಿನ್ನವಾದ ಡೂಡಲ್ ರಚಿಸಿ ಆಕರ್ಷಿಸುವ ಗೂಗಲ್ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ಗೂ ಕೂಡ ಆಕರ್ಷಣೀಯ ಅನಿಮೇಟೆಡ್ ಡೂಡಲ್ ರಚಿಸಿ ಆಟಗಾರರಿಗೆ ಸ್ಫೂರ್ತಿ ತುಂಬಿದೆ. ಈ ವಿಶೇಷ ಡೂಡಲ್‌ಗೆ 'ಡೂಡಲ್ ಚಾಂಪಿಯನ್ಸ್ ಐಸ್‌ಲ್ಯಾಂಡ್ ಗೇಮ್ಸ್' ಎಂದು ಹೆಸರಿಡಲಾಗಿದೆ.

ಗೂಗಲ್ ಮುಖಪುಟವನ್ನು ತೆರೆದ ಕೂಡಲೆ ನಿಮಗೆ ಈ ವಿಶೇಷವಾದ 'ಡೂಡಲ್ ಚಾಂಪಿಯನ್ಸ್ ಐಸ್‌ಲ್ಯಾಂಡ್ ಗೇಮ್ಸ್' ಎಂಬ ಡೂಡಲ್ ನಿಮಗೆ ಕಾಣಸಿಗಲಿದೆ. ಈ ಡೂಡಲ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಅನಿಮೇಟೆಡ್ ಟೇಬಲ್ ಟೆನಿಸ್, ಸ್ಕೇಟ್ ಬೋರ್ಡಿಂಗ್, ಆರ್ಚರಿ, ರಗ್ಬಿ, ಕ್ಲೈಂಬಿಂಗ್, ಸ್ವಿಮ್ಮಿಂಗ್ ಹಾಗೂ ಮ್ಯಾರಥಾನ್ ಆಟಗಳು ಕಾಣಸಿಗಲಿವೆ. ನಂತರ ನೀವು ನಿಮ್ಮ ನೆಚ್ಚಿನ ಆಟಗಳನ್ನು ಇಲ್ಲಿ ಆಡಬಹುದಾಗಿದೆ.

Story first published: Friday, July 23, 2021, 13:12 [IST]
Other articles published on Jul 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+