Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಮನ್ ವೆಲ್ತ್ ಶೂಟಿಂಗ್: ಚಿನ್ನಕ್ಕೆ ಮುತ್ತಿಕ್ಕಿದ ಭಾರತದ ಹೀನಾ ಸಿಧು

ಬ್ರಿಸ್ಬೇನ್, ಆರ್ಖಠೊರ್ಭೃ 31: : ಭಾರತದ ಪಿಸ್ತೂಲ್ ಶೂಟರ್ ಹೀನಾ ಸಿಧು ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನ ಮಹಿಳೆಯರ 10 ಮೀಟರ್ಸ್ ಏರ್‌ ರೈಫಲ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಇಂದು (ಅಕ್ಟೋಬರ್ 31) ನಡೆದ ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನ ಮಹಿಳೆಯರ 10 ಮೀಟರ್ಸ್ ಏರ್‌ ರೈಫಲ್‌ ಪೈನಲ್ ಪಂದ್ಯದಲ್ಲಿ ಹೀನಾ ಸಿಧು, ಆಸ್ಟ್ರೇಲಿಯಾದ ಶೂಟರ್ ಎಲೆನಾ ಗಾಲಿಯಾಬೊವಿಚ್ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

Heena Sidhu clinches gold at Commonwealth Shooting Championships

ಆಸ್ಟ್ರೇಲಿಯಾದ ಶೂಟರ್ ಎಲೆನಾ ಗಾಲಿಯಾಬೊವಿಚ್ ಅವರು ತೀವ್ರ ಪೈಪೋಟಿ ನೀಡಿದರಾದರೂ ಕೊನೆಗಳಿಗೆಯಲ್ಲಿ ಹೀನಾ ಸಿಧು ಒಟ್ಟು 240.8 ಅಂಕಗಳೊಂದಿಗೆ ಜಯಿಸಿದರು.

ಇನ್ನು ಎಲೆನಾ 238.2 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಮತ್ತೋರ್ವ ಆಸ್ಟ್ರೇಲಿಯಾದ ಶೂಟರ್ ಕ್ರಿಸ್ಟಿ ಗಿಲ್ಮನ್ ಅವರು ಒಟ್ಟು 213.7 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕ ಪಡೆದರು.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+