ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವರ್ಲ್ಡ್ ಚಾಂಪಿಯನ್‌ಷಿಪ್‌ಗೆ 25 ಅಥ್ಲೀಟ್‌ಗಳ ತಂಡದಲ್ಲಿ ಹಿಮಾ ದಾಸ್ ಹೆಸರು

Hima named in relay team in 25-member World Championships squad

ನವದೆಹಲಿ, ಸೆಪ್ಟೆಂಬರ್ 10: ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಆಯ್ಕೆ ಸಮಿತಿ, ಕತಾರ್‌ನ ದೋಹಾದಲ್ಲಿ ನಡೆಯಲಿರುವ ಐಎಎಎಫ್‌ ವರ್ಲ್ಡ್ ಚಾಂಪಿಯನ್‌ಷಿಪ್‌ಗಾಗಿ 25 ಅಥ್ಲೀಟ್‌ಗಳಿರುವ ರಾಷ್ಟ್ರೀಯ ತಂಡದಲ್ಲಿ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಹೆಸರನ್ನು ಸೇರಿಸಿದೆ. ಹಿಮಾ ಅವರನ್ನು ರಿಲೇ ಸ್ಪರ್ಧೆಗಾಗಿ ಹೆಸರಿಸಲಾಗಿದೆ.

Test Ranking: ವಿರಾಟ್ ಕೊಹ್ಲಿ ಎದುರು ಭಾರೀ ಅಂತರ ಕಾಯ್ದುಕೊಂಡ ಸ್ಮಿತ್!Test Ranking: ವಿರಾಟ್ ಕೊಹ್ಲಿ ಎದುರು ಭಾರೀ ಅಂತರ ಕಾಯ್ದುಕೊಂಡ ಸ್ಮಿತ್!

ಈ ವಿಶ್ವ ಚಾಂಪಿಯನ್‌ಷಿಪ್ ಕತಾರ್‌ನಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 6ರ ವರೆಗೆ ನಡೆಯಲಿದೆ. 2020ರ ಟೋಕಿಯೋ ಒಲಿಂಪಿಕ್‌ಗೆ ಇನ್ನು ವರ್ಷಕ್ಕಿಂತಲೂ ಕಡಿಮೆ ದಿನಗಳಿದ್ದು, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ದೇಶಕ್ಕೆ ಪದಕ ತರುವುದಲ್ಲದೆ, ಮುಂದಿನ ಒಲಿಂಪಿಕ್ಸ್‌ನಲ್ಲೂ ದೇಸಿಗರ ಹೆಮ್ಮೆ ಕಾಯುವುದನ್ನು ನಿರೀಕ್ಷಿಸಲಾಗಿದೆ.

ಪಾಕಿಸ್ತಾನ ಪ್ರವಾಸ ಕೈಗೊಳ್ಳಲು 10 ಶ್ರೀಲಂಕಾ ಕ್ರಿಕೆಟರ್ಸ್ ಹಿಂದೇಟುಪಾಕಿಸ್ತಾನ ಪ್ರವಾಸ ಕೈಗೊಳ್ಳಲು 10 ಶ್ರೀಲಂಕಾ ಕ್ರಿಕೆಟರ್ಸ್ ಹಿಂದೇಟು

ದೋಹಾ ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಭಾರತ ತಂಡ
ಪುರುಷರು: ಜಬೀರ್ ಎಂಪಿ (400 ಮೀ ಹರ್ಡಲ್ಸ್), ಜಿನ್ಸನ್ ಜಾನ್ಸನ್ (1500 ಮೀ), ಅವಿನಾಶ್ ಸೇಬಲ್ (3000 ಮೀ. ಸ್ಟೀಪಲ್‌ಚೇಸ್), ಕೆಟಿ ಇರ್ಫಾನ್ ಮತ್ತು ದೇವೇಂದರ್ ಸಿಂಗ್ (20 ಕಿ.ಮೀ. ವಾರ್ಕ್), ಗೋಪಿ ಟಿ (ಮ್ಯಾರಥಾನ್), ಶ್ರೀಶಂಕರ್ ಎಂ. (ಲಾಂಗ್ ಜಂಪ್), ತೇಜೀಂದರ್ ಪಾಲ್ ಸಿಂಗ್ ತೂರ್ (ಶಾಟ್‌ಪುಟ್), ಶಿವಪಾಲ್ ಸಿಂಗ್ (ಜಾವೆಲಿನ್ ಥ್ರೋ), ಮುಹಮ್ಮದ್ ಅನಾಸ್, ನಿರ್ಮಲ್ ನೋವಾ ಟಾಮ್, ಅಲೆಕ್ಸ್ ಆ್ಯಂಟನಿ, ಅಮೋಜ್ ಜಾಕೋಬ್, ಕೆ.ಎಸ್. ಜೀವನ್, ಧರುಣ್ ಅಯ್ಯಸಾಮಿ ಮತ್ತು ಹರ್ಷ್ ಕುಮಾರ್ (4x400 ಮೀ ಪುರುಷರ ರಿಲೇ & ಮಿಕ್ಸ್‌ಡ್ ರಿಲೇ).

ಟೆಸ್ಟ್‌ ಓಪನರ್ ಆಗಿ ಕೆಎಲ್ ರಾಹುಲ್ ಬದಲು ಅನುಭವಿ ಬ್ಯಾಟ್ಸ್‌ಮನ್‌ಗೆ ಮಣೆ?ಟೆಸ್ಟ್‌ ಓಪನರ್ ಆಗಿ ಕೆಎಲ್ ರಾಹುಲ್ ಬದಲು ಅನುಭವಿ ಬ್ಯಾಟ್ಸ್‌ಮನ್‌ಗೆ ಮಣೆ?

ಮಹಿಳಾ ತಂಡ: ಪಿಯು ಚಿತ್ರ (1500 ಮೀ), ಅನ್ನಿ ರಾಣಿ (ಜಾವೆಲಿನ್ ಥ್ರೋ), ಹಿಮಾ ದಾಸ್, ವಿಸ್ಮಯ ವಿಕೆ, ಪೂವಮ್ಮ ಎಂಆರ್, ಜಿಸ್ನಾ ಮ್ಯಾಥ್ಯೂ, ರೇವತಿ ವಿ, ಸುಭಾವೆಂಕಟ್‌ಸನ್, ವಿದ್ಯಾ ಆರ್ (4x400 ಮೀ ಮಹಿಳಾ ರಿಲೆ & ಮಿಕ್ಸ್‌ಡ್ ರಿಲೇ).

Story first published: Tuesday, September 10, 2019, 23:29 [IST]
Other articles published on Sep 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X