For Quick Alerts
ALLOW NOTIFICATIONS  
For Daily Alerts

ಇಂಡಿಯಾ ಓಪನ್: ಜಿದ್ದಾ-ಜಿದ್ದಿ ಪಂದ್ಯ ಗೆದ್ದು ಮೇರಿ ಕೋಮ್ ಫೈನಲ್‌ಗೆ

India Open boxing: Mary Kom enters final

ಗುವಾಹಟಿ, ಮೇ 24: ಗುವಾಹಟಿಯಲ್ಲಿ ಗುರುವಾರ (ಮೇ 23) ನಡೆದ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಏಳು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತದ ಬಾಕ್ಸರ್ ನಿಖತ್ ಝರೀನ್ ಎದುರು ಮೇಲುಗೈ ಮೇಲುಗೈ ಸಾಧಿಸಿದರು.

ಮಹಿಳಾ 51 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮೇರಿ ಮತ್ತು ನಿಖತ್ ನಡುವೆ ಭರ್ಜರಿ ಕಾಳಗ ನಡೆಯಿತು. 22ರ ಹರೆಯದ ವರ್ಲ್ಡ್ ಜೂನಿಯರ್ ಚಾಂಪಿಯನ್, ತೆಲಂಗಾಣದ ನಿಖತ್, ಅನುಭವಿ ಬಾಕ್ಸರ್‌ ಕೋಮ್ ಜೊತೆ ಭಾರೀ ಗುದ್ದಾಟ ನಡೆಸಿದರು. ಆದರೆ ವಿಶ್ವ ವಿಜೇತ ಮೇರಿ ಯುವ ಬಾಕ್ಸರ್‌ಗೆ ಪ್ರಶಸ್ತಿ ಸುತ್ತಿನ ಅವಕಾಶ ನೀಡಲಿಲ್ಲ.

51 ಕೆಜಿ ವಿಭಾಗದಲ್ಲಿ ಇದೇ ಮೊದಲಬಾರಿ ಸ್ಪರ್ಧಿಸುತ್ತಿರುವ, 36ರ ಹರೆಯದ ಮೇರಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಅನುಭವಗಳ ಬೆಂಬಲ ಪಡೆದುಕೊಂಡ ನಿಖತ್ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.
ಪ್ರಶಸ್ತಿ ಸುತ್ತಿನಲ್ಲಿ ಮೇರಿ, ಮಿಝೋರಾಮ್‌ನ ವನ್‌ಲಾಲ್ ದುವಾತಿ ಎದುರು ಗುದ್ದಾಡಲಿದ್ದಾರೆ.

Story first published: Friday, May 24, 2019, 11:18 [IST]
Other articles published on May 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+