For Quick Alerts
ALLOW NOTIFICATIONS  
For Daily Alerts

Paris Olympics 2024: ಆಗಸ್ಟ್ 7 ರಂದು ಭಾರತದ ಅಥ್ಲೀಟ್ಸ್‌ ಭಾಗವಹಿಸಲಿರುವ ಸ್ಫರ್ಧೆಗಳು ಬಗ್ಗೆ ತಿಳಿಯಿರಿ

ಆಗಸ್ಟ್ 6 ಮಂಗಳವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ ಯಶಸ್ವಿಯಾಗಿ 11 ದಿನಗಳನ್ನು ಪೂರೈಸಿದೆ. ಆದರೆ ಭಾರತ ಮಾತ್ರ ಇದುವರೆಗೆ ಮೂರು ಕಂಚಿನ ಪದಕಗಳನ್ನು ಗೆದ್ದಿದೆ. ಪ್ರತಿ ದಿನವೂ ಪದಕ ಗೆಲ್ಲುವ ಸನಿಹ ಬಂದರು ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ನಾಳೆ (ಬುಧವಾರ) ಪ್ಯಾರಿಸ್ ಕ್ರೀಡಾಕೂಟದ 12ನೇ ದಿನವಾಗಿದ್ದು, ಆಗಸ್ಟ್ 7 ರಂದು ಭಾರತಕ್ಕೆ ಎರಡು ಪದಕಗಳನ್ನು ಗೆಲ್ಲುವ ಅವಕಾಶಗಳಿವೆ. ಭಾರತದ ವಿನೇಶ್ ಫೋಗಟ್‌ ಮಹಿಳೆಯರ 50 ಕೆಜಿ ವಿಭಾಗದ ಫ್ರೀ-ಸ್ಟೈಲ್‌ ಕುಸ್ತಿ ಸೆಮಿಫೈನಲ್‌ ಆಡಲು ತಯಾರಾಗಿದ್ದಾರೆ. ಈ ಪಂದ್ಯದಲ್ಲಿ ವಿನೇಶ್ ಗೆದ್ದರೆ ಚಿನ್ನದ ಪದಕದ ಬಳಿ ಹೋಗಲಿದ್ದಾರೆ. ಇಲ್ಲವಾದರೆ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

Indian athletes for Twelfth day of Paris Olympics 2024

ಇದಲ್ಲದೆ, ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಭಾಗವಹಿಸಲಿದ್ದಾರೆ. ಇವರಿಂದಲ್ಲೂ ಪದಕದ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಭಾರತ 12ನೇ ದಿನದ ಸಂಪೂರ್ಣ ವೇಳಾಪಟ್ಟಿಯ ಬಗ್ಗೆ ಇಲ್ಲಿದೆ ಮಾಹಿತಿ.

ಆಗಸ್ಟ್‌ 7 ರಂದು ಭಾರತ ಅಥ್ಲೀಟ್ಸ್ ಸ್ಪರ್ಧೆ

ಅಥ್ಲೆಟಿಕ್ಸ್: ಮ್ಯಾರಥಾನ್ ಓಟದ ನಡಿಗೆ - ಮಿಶ್ರ ರಿಲೇ ಫೈನಲ್ - ಪ್ರಿಯಾಂಕಾ ಗೋಸ್ವಾಮಿ ಮತ್ತು ಸೂರಜ್ ಪನ್ವಾರ್- ಬೆಳಿಗ್ಗೆ 11 ಗಂಟೆಗೆ

ಗಾಲ್ಫ್: ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್‌- 1 - ಅದಿತಿ ಅಶೋಕ್, ದೀಕ್ಷಾ ಥಾಗರ್- ಮಧ್ಯಾಹ್ನ 12:30 ಗಂಟೆಗೆ

ಟೇಬಲ್ ಟೆನಿಸ್: ಮಹಿಳಾ ತಂಡ - ಕ್ವಾರ್ಟರ್ ಫೈನಲ್ - ಭಾರತ vs ಜರ್ಮನಿ- ಮಧ್ಯಾಹ್ನ 1:30 ಗಂಟೆಗೆ

ಅಥ್ಲೆಟಿಕ್ಸ್: ಪುರುಷರ ಹೈ ಜಂಪ್ ಅರ್ಹತೆ - ಗುಂಪು ಬಿ - ಸರ್ವೇಶ್ ಕುಶಾರ್- ಮಧ್ಯಾಹ್ನ 1:35 ಗಂಟೆಗೆ

ಅಥ್ಲೆಟಿಕ್ಸ್: ಮಹಿಳೆಯರ ಜಾವೆಲಿನ್ ಅರ್ಹತಾ ಪಂದ್ಯ - ಗುಂಪು ಎ - ಅಣ್ಣು ರಾಣಿ- ಮಧ್ಯಾಹ್ನ 1:55 ಗಂಟೆಗೆ

ಅಥ್ಲೆಟಿಕ್ಸ್: ಮಹಿಳೆಯರ 100 ಮೀಟರ್ ಹರ್ಡಲ್ಸ್ - ಮೊದಲ ಸುತ್ತು - ಜ್ಯೋತಿ ಯರ್ರಾಜಿ- ಮಧ್ಯಾಹ್ನ 2:09 ಗಂಟೆಗೆ

ಕುಸ್ತಿ: ಮಹಿಳೆಯರ 50 ಕೆಜಿ ಫ್ರೀ-ಸ್ಟೈಲ್ ಮರು-ಅವಕಾಶ ಸುತ್ತು (ಅರ್ಹತೆ ಪಡೆದರೆ) - ವಿನೇಶ್ ಫೋಗಟ್- ಮಧ್ಯಾಹ್ನ 2:30 ಗಂಟೆಗೆ

ಮಹಿಳೆಯರ 50 ಕೆಜಿ ಫ್ರೀಸ್ಟೈಲ್ - 1/8 ಸ್ಪರ್ಧೆ - ಆಂಟಿಮ್ ಪಂಗಲ್- ಮಧ್ಯಾಹ್ನ 3 ಗಂಟೆಗೆ

ಮಹಿಳೆಯರ 53 ಕೆಜಿ ಫ್ರೀಸ್ಟೈಲ್ - 1/4 ಸ್ಪರ್ಧೆ (ಅರ್ಹತೆ ಪಡೆದರೆ) - ಆಂಟಿಮ್ ಪಂಕಲ್- ಸಂಜೆ 4:20 ಗಂಟೆಗೆ

ಮಹಿಳೆಯರ 53 ಕೆಜಿ ಫ್ರೀಸ್ಟೈಲ್ - ಸೆಮಿಫೈನಲ್ (ಅರ್ಹತೆ ಪಡೆದರೆ) - ಆಂಟಿಮ್ ಪಂಕಲ್- ರಾತ್ರಿ 10:25 ಗಂಟೆಗೆ

ಅಥ್ಲೆಟಿಕ್ಸ್: ಪುರುಷರ ಟ್ರಿಪಲ್ ಜಂಪ್ ಅರ್ಹತೆ - ಅಬ್ದುಲ್ಲಾ ಅಬೂಬಕರ್ (ಗುಂಪು ಬಿ), ಪ್ರವೀಣ್ ಚಿತ್ರವೆಲ್ (ಗುಂಪು ಎ)- ರಾತ್ರಿ 10:45 ಗಂಟೆಯ ನಂತರ

ವೇಟ್ ಲಿಫ್ಟಿಂಗ್: ಮಹಿಳೆಯರ 49 ಕೆಜಿ ಫೈನಲ್ - ಮೀರಾಬಾಯಿ ಚಾನು- ರಾತ್ರಿ 11:00 ಗಂಟೆಗೆ

ಕುಸ್ತಿ: ಮಹಿಳೆಯರ 50 ಕೆಜಿ ಫ್ರೀ-ಸ್ಟೈಲ್ ಕಂಚಿನ ಪದಕ ಪಂದ್ಯ (ಅರ್ಹತೆ ಪಡೆದರೆ) - ವಿನೇಶ್ ಫೋಗಟ್- 12:20 AM (ಆಗಸ್ಟ್ 7)

ಮಹಿಳೆಯರ 50 ಕೆಜಿ ಫ್ರೀಸ್ಟೈಲ್ - ಚಿನ್ನದ ಪದಕ ಪಂದ್ಯ (ಅರ್ಹತೆ ಪಡೆದರೆ) - ವಿನೇಶ್ ಫೋಗಟ್- 12:45 AM (ಆಗಸ್ಟ್ 7)

Story first published: Tuesday, August 6, 2024, 22:33 [IST]
Other articles published on Aug 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+