Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೀನಿಯರ್ ನ್ಯಾಷನಲ್ಸ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ತಂಡ

Karnataka Men and Women team announced for 38th Senior Nationals Netball Championship

ಬೆಂಗಳೂರು: ಚತ್ತೀಸ್‌ಗಢದ ಭಿಲಾಯ್‌ನಲ್ಲಿ ಮಾರ್ಚ್ 24ರಿಂದ ಆರಂಭಗೊಳ್ಳಲಿರುವ 38ನೇ ಸೀನಿಯರ್ ನ್ಯಾಷನಲ್ಸ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಪುರುಷರ ಮಹಿಳೆಯರ ತಂಡ ಪ್ರಕಟಗೊಂಡಿದೆ. ಪುರುಷರ ತಂಡಕ್ಕೆ ನಿತಿನ್ ನಾಯಕಕತ್ವ ವಹಿಸಿಕೊಂಡಿದ್ದಾರೆ.

ಸೀನಿಯರ್ ನ್ಯಾಷನಲ್ಸ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ಮಹಿಳಾ ತಂಡಕ್ಕೆ ಪವಿತ್ರಾ ಎನ್ ನಾಯಕಿರಾಗಿರಲಿದ್ದಾರೆ. ಮಾರ್ಚ್ 21ರ ಭಾನುವಾರ ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಿಂದ ತಂಡ ಪ್ರಯಾಣ ಆರಂಭಿಸಿದೆ.

ನೆಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ತಂಡ
ಮಹಿಳಾ ತಂಡ
ಪವಿತ್ರಾ ಎನ್ (ಕ್ಯಾಪ್ಟನ್), ನಂದಿನಿ (ವೈಸ್ ಕ್ಯಾಪ್ಟನ್), ನಯನ ವಿ, ರಂಜಿತಾ ಬಿಜೆ, ಮಾನಸ ಎಂ, ಹರ್ಷಿನಿ ವಿ, ಮೇಘನಾ ಬಿಸಿ, ಅಕ್ಷಯ ಎ, ದೀಪಾ ಟಿಆರ್, ನಂದಿನಿ ಸಿ, ಹರ್ಷಿತಾ ಎಸ್
ಕೋಚ್: ಮಂಜುನಾಥ್ ಎಚ್. ಎಂ. ಮ್ಯಾನೇಜರ್: ಮಾನಸಾ ಎಲ್‌ಜಿ.

ಪುರುಷರ ತಂಡ
ನಿತಿನ್ (ಕ್ಯಾಪ್ಟನ್), ಮನೋಜ್ ಕೆ (ಉಪನಾಯಕ), ಪ್ರಸಾದ್ ಜಿಎಲ್, ಸುಗನ್ ಎಂಸಿ, ಮಹಮದ್‌ಶಾಪಿ ಗೊರ್ಲಿಕೊಪ್, ಹೇಮಂತ್ ಜೆಆರ್, ನವೀನ್ ಕುಮಾರ್ ಎನ್, ಆಕಾಶ್ ಎಸ್, ರೋಹಿತ್ ಪಿಡಿ, ಗೌತಮ್ ಎಂ, ಸೌರಭ್ ತಿಪ್ಪೆ, ವಿನೋದ್ ಕುಮಾರ್ ಬಿ.
ಕೋಚ್: ಗಿರೀಶ್ ಪಿ, ಮ್ಯಾನೇಜರ್, ಅವಿನಾಶ್ ಕುಮಾರ್.

Story first published: Monday, March 22, 2021, 10:22 [IST]
Other articles published on Mar 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+