Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈಯಲ್ಲಿ ಆಗಸ್ಟ್ 25ಕ್ಕೆ ಮಾನ್ಸೂನ್ ಸ್ಕೂಟರ್ Rally

Monsoon Scooter Rally on August 25

ಮುಂಬೈ, ಆಗಸ್ಟ್ 12: ಜೆಕೆ ಟೈಯರ್ಸ್ ಮಾನ್ಸೂನ್ ಸ್ಕೂಟರ್ Rally ಈ ಬಾರಿ ಆಗಸ್ಟ್ 25ರಂದು ನಡೆಯಲಿದೆ. ಮಹಾರಾಷ್ಟ್ರದ ರೈಡರ್ಸ್ ಗಳು ಈ ಜನಪ್ರಿಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಫೋರ್ಟ್ಸ್ ಕ್ರಾಫ್ಟ್ ಹಾಗೂ ಟಿವಿಎಸ್ ರೇಸಿಂಗ್ ನ ಸಹ ಆಯೋಜನೆಯ ಈ Rally ಯ 29ನೇ ಆವೃತ್ತಿಯು ಪೊಯಾಂಜೆ, ಚೌಕ್ ಹಗೂ ರಸಯಾನಿ(ರಾಯಗಢ ಜಿಲ್ಲೆ)ಯಲ್ಲಿ ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಸ್ವದೇಶಿ ನಿರ್ಮಿತ ಸ್ಕೂಟರ್ ಗಳು ಮಾತ್ರ ಪಾಲ್ಗೊಳ್ಳಲಿವೆ. 80 ಸಿಸಿ ಇಂದ 110 ಸಿಸಿ ತನಕ ಒಂದು ವಿಭಾಗ, 80 ಸಿಸಿ ಇಂದ 210 ಸಿಸಿ, 110 ಸಿಸಿಯಿಂದ 160 ಸಿಸಿಯ ಸ್ಕೂಟರ್ ಗಳು ಹೀಗೆ ಮೂರು ಕೆಟಗೆರಿಗಳಿವೆ. ಗರಿಷ್ಟ 50 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

Monsoon Scooter Rally on August 25

2015ರಲ್ಲಿ ಬೆಂಗಳೂರು ಮೂಲದ ಆರ್ ನಟರಾಜ್ ಅವರು 35 ಕಿ.ಮೀ ದೂರವನ್ನು 27.30 ಸೆಕೆಂಡುಗಳಲ್ಲಿ ತಲುಪಿದ್ದರು.2017ರಲ್ಲಿ ವೆಂಕಟೇಶ್ ಶೆಟ್ಟಿ ಅವರು 35 ನಿಮಿಷ 15 ಸೆಕೆಂಡುಗಳಲ್ಲಿ ರೇಸ್ ಮುಗಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು.

Story first published: Sunday, August 12, 2018, 15:42 [IST]
Other articles published on Aug 12, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+