For Quick Alerts
ALLOW NOTIFICATIONS  
For Daily Alerts

ನೆಝಾದ್ ಸೋಲಿಸಿ ಏಷ್ಯನ್ ಸ್ನೂಕರ್ ಟೂರ್ ಪ್ರಶಸ್ತಿ ಜಯಿಸಿದ ಪಂಕಜ್ ಅಡ್ವಾಣಿ

Pankaj Advani won inaugural Asian Snooker Tour title

ಬೆಂಗಳೂರು, ಏಪ್ರಿಲ್ 26: ಬೆಂಗಳೂರಿನಲ್ಲಿ ಗುರುವಾರ (ಏಪ್ರಿಲ್ 25) ನಡೆದ ಏಷ್ಯನ್ ಸ್ನೂಕರ್ ಟೂರ್ ಉದ್ಘಾಟನಾ ಪಂದ್ಯದಲ್ಲಿ ಭಾರತದ ಖ್ಯಾತ ಕ್ಯೂಯಿಸ್ಟ್ ಪಂಕಜ್ ಅಡ್ವಾಣಿ ಅವರು ಪ್ರಶಸ್ತಿ ಜಯಿಸಿದ್ದಾರೆ. ಇರಾನ್‌ನ ಎಹ್ಸಾನ್ ಹೈದರಿ ನೆಝಾದ್ ಅವರನ್ನು ಅಡ್ವಾಣಿ 6-4ರ ಅಂತರದಿಂದ ಸೋಲಿಸಿದರು.

21 ಬಾರಿ ವಿಶ್ವ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಚಾಂಪಿಯನ್ ಎನಿಸಿಕೊಂಡಿರುವ ಅಡ್ವಾಣಿ, ಅಂತಿಮ ಸುತ್ತಿನಲ್ಲಿ ನೆಝಾದ್ ಅವರನ್ನು 52-40, 66(58)-0, 1-63(62), 78-4, 35-47, 0-51, 47-35, 38-39, 53(49)-35, 51(50)-20 ಅಂತರದಿಂದ ಹಿಮ್ಮೆಟ್ಟಿಸಿದರು.

ಸೆಮಿಫೈನಲ್‌ನಲ್ಲಿ ಪಂಕಜ್, ಮಯನ್ಮಾರ್‌ನ ಆಂಗ್ ಫೆಯೊ ಅವರೆದುರು (5-2) 50-27, 92 (92)-0, 86 (86)-15, 12-62, 54-30, 24-70, 79-5ರಿಂದ ಮೇಲುಗೈ ಸಾಧಿಸಿದ್ದರು. ಅಡ್ವಾಣಿ ಈ ಪ್ರಶಸ್ತಿ ಜಯಿಸೋದಕ್ಕೂ ಮುನ್ನ ಎರಡನೇ ಸುತ್ತಿನ ಚೀನಾ ಟೂರ್‌ ಗೆದ್ದಿದ್ದರು.

Story first published: Friday, April 26, 2019, 0:36 [IST]
Other articles published on Apr 26, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+