For Quick Alerts
ALLOW NOTIFICATIONS  
For Daily Alerts

Paralympics 2024: ಗುರುವಾರ ಭಾರತದ ಅಥ್ಲೀಟ್‌ಗಳು ಯಾವೆಲ್ಲಾ ವಿಭಾಗದಲ್ಲಿ ಕಣಕ್ಕೆ ಇಳಿಯುತ್ತಾರೆ? ಇಲ್ಲಿದೆ ಮಾಹಿತಿ

ಪ್ಯಾರೀಸ್‌ನಲ್ಲಿ ಎರಡು ವಾರಗಳ ಬಿಡುವಿನ ಬಳಿಕ ಮತ್ತೆ ಕ್ರೀಡಾ ಕೂಟಗಳು ಪ್ರಾರಂಭವಾಗಲಿವೆ. ಈ ಕ್ರೀಡಾ ಕೂಟ ಎಲ್ಲರ ಚಿತ್ತ ಕದ್ದಿದೆ. 160ಕ್ಕೂ ಹೆಚ್ಚು ದೇಶಗಳ 4500 ಕ್ರೀಡಾಪಟುಗಳು ಈ ಮಹಾನ್‌ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

ಭಾರತ ಸಹ ಈ ಟೂರ್ನಿಯಲ್ಲಿ ಭಾಗವಹಿಸಲು 84 ಜನರ ತಂಡವನ್ನು ಕಳಿಸಿಕೊಟ್ಟಿದೆ. ಇವರೊಂದಿಗೆ ಸಹಾಯಕ ಸಿಬ್ಬಂದಿಗಳು ಸಹ ಇದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಪದಕ ಗೆಲ್ಲುವ ಕನಸನ್ನು ಭಾರತ ತಂಡ ಹೊಂದಿದೆ. ಈ ಬಾರಿ ಭಾರತದ ಅಭಿಮಾನಿಗಳ ಕಣ್ಣು ಕರ್ನಾಟಕದ ಹೆಮ್ಮೆ ಸುಹಾಸ್ ಯತೀರಾಜ್‌ ಅವರ ಮೇಲೆ ಇರುತ್ತದೆ. ಇವರು ಗುರುವಾರ ಅಖಾಡ ಪ್ರವೇಶಿಸಲಿದ್ದಾರೆ.

Paralympics 2024 India s Schedule on August 29 - Suhas Yathiraj Set for Action

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಸುಹಾಸ್ ಯತಿರಾಜ್ ಅವರು ಈ ಬಾರಿ ಬಂಗಾರದ ಕನಸು ಕಾಣುತ್ತಿದ್ದಾರೆ. ಇವರಲ್ಲದೆ ಭಾರತದ ಪರ ಹಲವು ಸ್ಟಾರ್ ಆಟಗಾರರು ಇಂದು ಅಖಾಡ ಪ್ರವೇಶಿಸಲಿದ್ದಾರೆ. ಈ ಬಗ್ಗೆ ವರದಿ ಇಲ್ಲಿದೆ.

ಗುರುವಾರ ಭಾರತದ ಕ್ರೀಡಾಪಟುಗಳು ಸ್ಪರ್ಧಿಸುವ ಕ್ರೀಡೆಗಳ ಪರಿಚಯ

ಪ್ಯಾರಾ ಬ್ಯಾಡ್ಮಿಂಟನ್
12.00 PM ಮಿಶ್ರ ಡಬಲ್ಸ್‌ ಗ್ರುಪ್‌ ಸ್ಟೇಜ್
12.40 PM ಮಿಶ್ರ ಡಬಲ್ಸ್‌ ಗ್ರುಪ್‌ ಸ್ಟೇಜ್ ಎಸ್‌ಎಚ್‌6
2.00 PM ಮಹಿಳೆಯರ ಸಿಂಗಲ್ಸ್‌ ಎಸ್‌ಎಲ್‌ 3
2.40 PM, ಪುರುಷರ ಸಿಂಗಲ್ಸ್‌ ಎಸ್‌ಎಲ್‌ 4 ಗ್ರುಪ್‌ ಸ್ಟೇಜ್

ಪ್ಯಾರಾ ಟ್ಯಾಕ್ವಂಡೋ
2.35 PM, ಮಹಿಳೆಯರ ಕೆ44-47ಕೆಜಿ ರೌಂಡ್ 16

ಪ್ಯಾರಾ ಬ್ಯಾಡ್ಮಿಂಟನ್
3.20 PM, ಎಸ್ಎಲ್‌ 4 ಗ್ರುಪ್‌ ಸ್ಟೇಜ್‌
3.20 PM, ಎಸ್ಎಲ್‌ 4 ಗ್ರುಪ್‌ ಸ್ಟೇಜ್‌
4.00 PM, ಎಸ್ಎಲ್‌ 3 ಗ್ರುಪ್‌ ಸ್ಟೇಜ್‌

ಪ್ಯಾರಾ ಸೈಕ್ಲಿಂಗ್
4.25 PM, ಮಹಿಳೆಯರ ಸಿ1 3000 ಮೀಟರ್

ಪ್ಯಾರಾ ಆರ್ಚರಿ
4.30 PM, ಪುರುಷರ ಹಾಗೂ ಮಹಿಳೆಯರ ಶ್ರೇಯಾಂಕಿತ ವಿಭಾಗದ

ಪ್ಯಾರಾ ಟ್ಯಾಕ್ವಂಡೋ
2.35 PM, ಮಹಿಳೆಯರ ಕೆ44-47ಕೆಜಿ ಕ್ವಾರ್ಟರ್‌ಫೈನಲ್

ಪ್ಯಾರಾ ಬ್ಯಾಡ್ಮಿಂಟನ್
5.20 PM, ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ ಎಸ್‌ಯು 5 ಗ್ರುಪ್‌ ಸ್ಟೇಜ್‌
7.30 PM, ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ ಎಸ್‌ಎಚ್‌ 5 ಗ್ರುಪ್‌ ಸ್ಟೇಜ್‌

ಪ್ಯಾರಾ ಆರ್ಚರಿ
8.30 PM, ಪುರುಷರ ಕಪೌಂಡ್‌ ಶ್ರೇಯಾಂಕ ಸುತ್ತು
8.30 PM, ಮಹಿಳೆಯರ ರಿಕರ್ವ್ ಶ್ರೇಯಾಂಕ ಸುತ್ತು

ಪ್ಯಾರಾ ಬ್ಯಾಡ್ಮಿಂಟನ್
10.10 PM, ಮಿಶ್ರ ಡಬಲ್ಸ್‌ ಗ್ರುಪ್‌ ಸ್ಟೇಜ್

Story first published: Thursday, August 29, 2024, 6:00 [IST]
Other articles published on Aug 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+