
ಯೂಸ್ರಾ ಮರ್ದಿನಿ (ಸಿರಿಯಾ)
* ಈಜು ಸ್ಪರ್ಧೆ
* Host National Olympic Committee(NOC) ಜರ್ಮನಿ
* 18 ವರ್ಷ
* 2015ರಲ್ಲಿ ಸಿರಿಯಾದಿಂದ ಹೊರ ಬಂದು ನಿರ್ಗತಿಕರಾದ ಯೂಸ್ರಾಗೆ ಜರ್ಮನಿಯಲ್ಲಿ ಸದ್ಯಕ್ಕೆ ಆಶ್ರಯ ಸಿಕ್ಕಿದೆ.

ರಾಮಿ ಅನಿಸ್ (ಸಿರಿಯಾ)
* ಈಜುಪಟು
* Host National Olympic Committee(NOC) ಬೆಲ್ಜಿಯಂ
* 25 ವರ್ಷ
* 2011ರಲ್ಲಿ ಸಿರಿಯಾದಿಂದ ಹೊರ ಬಂದ ರಾಮಿಯವರಿಗೆ ಅವರು ಆರ್ಮಿ ಸೇರಲು ಬಯಸದೆ ಮೊದಲಿಗೆ ಟರ್ಕಿಗೆ ತೆರಳಿ ಸೋದರನ ಜತೆ ಇದ್ದರು ಈಗ ಬ್ಲೆಜಿಯಂನಲ್ಲಿ ಪುನರ್ವಸತಿ ಪಡೆದುಕೊಂಡಿದ್ದಾರೆ.

ಯೊನಸ್ ಕಿಂಡೆ (ಇಥಿಯೋಪಿಯಾ)
* ಅಥ್ಲೆಟಿಕ್ಸ್ (ಮ್ಯಾರಥಾನ್)
* Host National Olympic Committee(NOC) ಲಕ್ಸಂಬರ್ಗ್
* 36 ವರ್ಷ
* ನಾನು ಇಲ್ಲಿ ತನಕ ಬಂದಿದ್ದು ನನ್ನ ಅದೃಷ್ಟ, ನಾನು ಜೀವಂತ ಇದ್ದೇನೆ, ಖುಷಿಯಾಗಿದ್ದೇನೆ ಅಷ್ಟು ಸಾಕು ಎಂದಿದ್ದಾರೆ.

Yiech Pur Biel(ದಕ್ಷಿಣ ಸೂಡಾನ್)
*ಅಥ್ಲೆಟಿಕ್ಸ್ (800 ಮೀಟರ್ಸ್)
* Host National Olympic Committee(NOC) ಕೀನ್ಯಾ
* 21 ವರ್ಷ ವಯಸ್ಸು

ಪಾಲೋ ಅಮೊಟುನ್ ಲೊಕೊರೊ
* ದಕ್ಷಿಣ ಸೂಡಾನ್
* ಅಥ್ಲೆಟಿಕ್ಸ್ (1,500 ಮೀಟರ್)
* Host National Olympic Committee (NOC) ಕೀನ್ಯಾ
* 24 ವರ್ಷ ವಯಸ್ಸು

ಜೇಮ್ಸ್ ನ್ಯಾಂಗ್ ಚಿಯೆಂಜಿಕ್
* ದಕ್ಷಿಣ ಸೂಡಾನ್
* ಅಥ್ಲೆಟಿಕ್ಸ್ (400 ಮೀಟರ್)
* Host National Olympic Committee(NOC) ಕೀನ್ಯಾ
* 28 ವರ್ಷ ವಯಸ್ಸು

ಏಂಜಲೀನಾ ನಾದಾಯಿ ಲೊಹಲಿತ್
* ದಕ್ಷಿಣ ಸೂಡಾನ್
* ಅಥ್ಲೆಟಿಕ್ಸ್ (1,500 ಮೀಟರ್)
* Host National Olympic Committee(NOC) ಕೀನ್ಯಾ
* 21 ವರ್ಷ ವಯಸ್ಸು

ಪೊಪೊಲೆ ಮಿಸೆಂಗ
* ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ
* ಜುಡೋ (90 ಕೆಜಿ)
* 24 ವರ್ಷ ವಯಸ್ಸು

ಯೊಲಾಂಡೆ ಬಕುಸಾ ಮಾಬಿಕಾ
* ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ
* ಜುಡೋ (70 ಕೆಜಿ)
* Host National Olympic Committee(NOC) ಬ್ರೆಜಿಲ್
* 28 ವರ್ಷ ವಯಸ್ಸು

ರೋಸ್ ನಾಥಿಕೆ ಲೊಕೊನ್ಯೆನ್
* ದಕ್ಷಿಣ ಸೂಡಾನ್
* ಅಥ್ಲೆಟಿಕ್ಸ್ (800 ಮೀಟರ್)
* Host National Olympic Committee(NOC) ಕೀನ್ಯಾ
* 21 ವರ್ಷ ವಯಸ್ಸು


Click it and Unblock the Notifications











