ಬೆತ್ತಲೆದೆಗೆ ಪೈನಾಪಲ್ ಇಟ್ಟು ಪಡ್ಡೆಗಳ ಕೆಣಕಿದ ಹಾಕಿ ನಿರೂಪಕಿ: ವಿಡಿಯೋ!

ಬೆಂಗಳೂರು, ನವೆಂಬರ್ 25: ರಷ್ಯನ್ ಹಾಕಿ ಹಾಟ್ ಬೆಡಗಿ ಯುಲಿಯಾ ಉಷಕೋವಾ ತನ್ನ ಬೆತ್ತಲೆದೆಯ ಮೇಲೆ ಪೈನಾಪಲ್ ಇಟ್ಟು ವಿಡಿಯೋದಲ್ಲಿ ಕಾಣಿಸಿಕೊಂಡು ಪಡ್ಡೆಗಳ ಕೆಣಕಿದ್ದಾರೆ. ಬಿಕಿನಿ ಬಿಟ್ಟರೆ ದೇಹದಲ್ಲಿ ಬೇರೆ ಬಟ್ಟೆಯೇ ಇಲ್ಲದೆ ಉಷಕೋವಾ ಇರುವ ಈ ವಿಡಿಯೋ ವೈರಲ್ ಆಗಿದೆ.
ಐಸ್ ಹಾಕಿ ತಂಡ 'ಸ್ಪಾರ್ಟಕ್ ಮಾಸ್ಕೋ'ವಿಗೆ ಟಿವಿ ನಿರೂಪಕಿಯಾಗಿರುವ ಯುಲಿಯಾ ಉಷಕೋವಾ, ತಾನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸನ್ನಿ ಥೈಲ್ಯಾಂಡ್‌ನಲ್ಲಿ 'ಫಿಟ್‌ನೆಟ್ ಟೂರ್' ಎಂದು ಸಾಲೊಂದನ್ನು ಬರೆದುಕೊಂಡಿದ್ದಾರೆ.
'ತನ್ನ ದೇಹವಿರೋದೇ ಖುಷಿಯನ್ನು ಸಂಭ್ರಮಿಸಲು, ಅದಕ್ಕೇ ನಾನದನ್ನು ಯಾವತ್ತಿಗೂ ಅವಿತಿಟ್ಟುಕೊಳ್ಳೋಲ್ಲ' ಅನ್ನೋ ಈ ರಸಬೆಡಗಿ ಯುಲಿಯಾಳ ಹಾಟ್ ಚಿತ್ರಗಳು ಕೆಳಗಿವೆ.

ಬೆತ್ತಲೆದೆಗೆ ಪೈನಾಪಲ್
ಯುಲಿಯಾ ಉಷಕೋವಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ವಿಡಿಯೋದಲ್ಲಿ ತಾನು ಈ ಟ್ರಿಪ್ಪನ್ನು ಎಷ್ಟರಮಟ್ಟಿಗೆ ಸಂಭ್ರಮಿಸುತ್ತಿದ್ದೇನೆ ಎಂಬುದನ್ನು ತೋರಿಕೊಂಡಿದ್ದಾರೆ. ಬಿಕಿನಿಯಲ್ಲಿರುವ ಉಷಕೋವಾ ತನ್ನ ಬೆತ್ತಲ ಎದೆಗೆ ಎರಡು ಪೈನಾಪಲ್‌ಗಳನ್ನು ಒತ್ತಿಟ್ಟುಕೊಂಡು ಡ್ಯಾನ್ಸ್ ಮಾಡುತ್ತಿರುವ ಚಿತ್ರಣ ವಿಡಿಯೋದಲ್ಲಿದೆ.

ತುಂಡು ಚಡ್ಡೀಲಿ ಪೋಸು ಕೊಟ್ಟಿದ್ದಳು
ಸದಾ ಫಿಟ್‌ನೆಟ್‌ನಲ್ಲಿರುವ ಉಷಕೋವಾ ಅರ್ನಾಲ್ಡ್ ಕ್ಲಾಸಿಕ್(ಅರ್ನಾಲ್ಡ್ ಸ್ಪೋರ್ಟ್ಸ್ ಫೆಸ್ಟಿವಲ್)ನಲ್ಲಿನ ಮಾಜಿ ಚಾಂಪಿಯನ್ ಮತ್ತು ಬಾಡಿಬಿಲ್ಡರ್ ಕೂಡ ಹೌದು. ಕಳೆದ ವರ್ಷ 'ಸ್ಪಾರ್ಟಕ್' ಒಂದು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿತ್ತು. ಅದರಲ್ಲಿ ಟ್ರೀಟ್ಮೆಂಟ್ ಟೇಬಲ್‌ನಲ್ಲಿ ಯುಲಿಯಾ ತುಂಡು ಚಡ್ಡೀಲಿ ಮಲಗಿದ್ದರು.

ಸಂಪ್ರದಾಯವಾದಿಗಳ ಕೆಂಗಣ್ಣು
ಟ್ರೀಟ್ಮೆಂಟ್ ಟೇಬಲ್‌ನಲ್ಲಿ ತುಂಡು ಚಡ್ಡೀಲಿ ಯುಲಿಯಾ ಮಲಗಿರೋ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಲೇ ಉಷಕೋವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರು. ಅಂಜಿಕೆಯಿಲ್ಲದೆ ನಡೆಕೊಳ್ಳೋ ಯುಲಿಯಾ ಬಗ್ಗೆ ಸಂಪ್ರದಾಯವಾದಿಗಳು ಗೊಣಗಿಕೊಂಡಿದ್ದರು ಕೂಡ.

ದೇಹಾನ ಅವಿತಿಡಲಾರೆ
ಕಳೆದ ವರ್ಷ, ತನ್ನ ಬಾಗಶಃ ಬೆತ್ತಲೆ ಚಿತ್ರ ನೋಡಿ ಗೊಣಗಾಡಿದ್ದವರಿಗೆ ಯುಲಿಯಾ ಅಷ್ಟೇ ಧೈರ್ಯವಾಗಿ ಉತ್ತರಿಸಿದ್ದರು. ದೇಹವಿರೋದೆ ಸಂಭ್ರಮಿಸಲು ಹಾಗಾಗಿ ನಾನಿದನ್ನು ಯಾವತ್ತಿಗೂ ಅವಿತಿಟ್ಟುಕೊಳ್ಳಲಾರೆ ಎಂದು ಉಷಕೋವಾ ದಿಟ್ಟವಾಗೇ ನುಡಿದಿದ್ದರು.
ಖುಷಿಯ ಮೂಡ್‌ನಲ್ಲಿರೋ ಚಿತ್ರಗಳು
ಥೈಲ್ಯಾಂಡ್ ಬೀಚ್‌ನಲ್ಲಿ ಖುಷಿಯ ಮೂಡ್‌ನಲ್ಲಿರುವ ಅನೇಕ ಫೋಟೋಗಳನ್ನು ಯುಲಿಯಾ ಉಷಕೋವಾ ಹಂಚಿಕೊಂಡಿದ್ದಾರೆ. ಕೆಲ ಫೋಟೋಗಳಲ್ಲಿ ಯುಲಿಯಾ ಜೊತೆಗೆ ಆಕೆಯ ಸ್ನೇಹಿತರೂ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications