Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕುಸ್ತಿ: 3 ಬಾರಿ ವಿಫಲರಾಗಿದ್ದ ಸಾಕ್ಷಿ ಮಲಿಕ್ ದಂಪತಿಗೆ ಸ್ಥಾನ

ನವದೆಹಲಿ, ಮೇ 07 : ಮೇ 10ರಿಂದ 14ರ ವರೆಗೆ ದೆಹಲಿಯಲ್ಲಿ ನಡೆಯಲಿರುವ ಏಷ್ಯಾ ಕುಸ್ತಿ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲಿರುವ 24 ಕುಸ್ತಿಪಟುಗಳ ಹೆಸರುಗಳನ್ನು ಭಾರತ ಕುಸ್ತಿ ಫೆಡರೇಷನ್ ಬಿಡುಗಡೆ ಮಾಡಿದೆ.

ಚಾಂಪಿಯನ್‌ಷಿಪ್‌ನ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೂರು ಬಾರಿ ವಿಫಲರಾದ ಸಾಕ್ಷಿ ಮಲಿಕ್ ಮತ್ತು ಅವರ ಪತಿ ಕೊನೆಗೂ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ರಿಯೊ ಒಲಿಂಪಿಕ್ಸ್ ನ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವ್ರತ ಕಾಡಿಯನ್ ಅವರು ಏಷ್ಯಾ ಕುಸ್ತಿ ಚಾಂಪಿಯನ್ ಷಿಪ್ ನಲ್ಲಿ ಕ್ರಮವಾಗಿ 58 ಮತ್ತು 120 ಕೆಜಿ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

Sakshi Malik, Bajrang Punia to Lead India in Asian Wrestling Championship

ಚಾಂಪಿಯನ್ ಷಿಪ್ ನಲ್ಲಿ ಮಹಿಳೆಯರ ವಿಭಾಗವನ್ನು ಸಾಕ್ಷಿ ಮಲಿಕ್ ಮುನ್ನಡೆಸಲಿದ್ದು ಪುರುಷರ ವಿಭಾಗವನ್ನು ಬಜರಂಗ್ ಪೂನಿಯಾ ನೇತೃತ್ವವ ವಹಿಸುವರು.

ಫ್ರೀಸ್ಟೈಲ್‌, ಗ್ರೀಕೊ ರೋಮನ್‌ ಮತ್ತು ಮಹಿಳಾ ವಿಭಾಗದಲ್ಲಿ ತಲಾ ಎಂಟು ಮಂದಿಯನ್ನು ಕಣಕ್ಕಿಳಿಸಲು ಫೆಡರೇಷನ್ ನಿರ್ಧಿರಿಸಿದೆ.

ಚಾಂಪಿಯನ್ ಷಿಪ್ ನ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೂರು ಬಾರಿ ವಿಫಲರಾದ ಸಾಕ್ಷಿ ಮಲಿಕ್ ಮತ್ತು ಅವರ ಪತಿ ಕೊನೆಗೂ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಮಂಜು ವಿರುದ್ಧ 10-0 ಅಂತರದ ಜಯ ಸಾಧಿಸಿ ಸಾಕ್ಷಿ ಮಲಿಕ್ ಆಯ್ಕೆ ಯಾದರೆ, ಸತ್ಯವ್ರತ ಅವರು ಮೌಸಮ್ ವಿರುದ್ಧ ವಾಕ್ ಓವರ್‌ ಪಡೆದಿದ್ದರು.

ರಿಯೊ ಒಲಿಂಪಿಕ್ಸ್ ನಲ್ಲಿ ಗಂಭೀರ ಗಾಯಗೊಂಡ ವಿನೇಶ್ ಫೋಗಟ್ ಅವರಿಗೂ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+