ಗಾಲ್ಫ್: ಇಂಡಿಯನ್ ಓಪನ್ ಗೆದ್ದ ಬೆಂಗಳೂರಿನ ಅದಿತಿ
ಗುರುಗ್ರಾಮ್, ನವೆಂಬರ್ 14: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದ ಬೆಂಗಳೂರಿನ ಗಾಲ್ಫರ್ ಅದಿತಿ ಅವರು ಹೀರೋ ವುಮೆನ್ಸ್ ಇಂಡಿಯನ್ ಓಪನ್ ಗೆದ್ದುಕೊಂಡಿದ್ದಾರೆ.
ಮಹಿಳೆಯರ ಇಂಡಿಯನ್ ಓಪನ್ ಗಾಲ್ಫ್ ಪ್ರಶಸ್ತಿ ಗಳಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿರುವ ಯುವ ಗಾಲ್ಫ್ ತಾರೆ ಅದಿತಿ ಅಶೋಕ್ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದು ಬಂದಿವೆ. [ರಿಯೋದಲ್ಲಿ ಬೆಂಗಳೂರು ಗಾಲ್ಫರ್ ಅದಿತಿ]

ಲೇಡಿಸ್ ಯುರೋಪಿಯನ್ ಟೂರ್ ಪ್ರಶಸ್ತಿಯಾಗಿರುವ ಇಂಡಿಯನ್ ಓಪನ್‌ನ ಅಂತಿಮ ಸುತ್ತಿನಲ್ಲಿ 72 ಅಂಕ ಗಳಿಸಿದ ಬೆಂಗಳೂರಿನ 18ರ ಪ್ರಾಯದ ಅದಿತಿ ಪ್ರಶಸ್ತಿ ತನ್ನದಾಗಿಸಿಕೊಂಡರು. [ಕವಾಡಿಗನ ಮಗನಿಗೆ ಮತ್ತೆ ವಿಶ್ವ ಚಾಂಪಿಯನ್ ಕಿರೀಟ]
ಅಮೆರಿಕದ ಬ್ರಿಟನಿ ಲಿನ್ಸಿಕೊಮ್ ಹಾಗೂ ಸ್ಪೇನ್‌ನ ಬೆಲೆನ್ ಮೊರೊ ಟೈ ಸಾಧಿಸಿ ಎರಡನೆ ಸ್ಥಾನ ಪಡೆದರು. ಪ್ರಶಸ್ತಿ ಜಯಿಸಿರುವ ಅದಿತಿ 54,988.20 ಯುರೋಸ್‌ನ್ನು ಗೆದ್ದುಕೊಂಡರು.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Teen golfer Aditi Ashok wins Indian Open
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications