ವಿಶ್ವಕಪ್: ಅತಿ ಹೆಚ್ಚು ವೈಯಕ್ತಿಕ ಮೊತ್ತ ದಾಖಲಿಸಿದವರ ಪಟ್ಟಿ
ಬೆಂಗಳೂರು, ಫೆ. 12: ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತದ ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್ ಮತ್ತು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ದ್ವಿಶತಕ ಸಾಧನೆ ಮಾಡಿದ್ದಾರೆ. ಆದರೆ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಲ್ಲಿವರೆಗೆ ದ್ವಿಶತಕ ಸಾಧನೆ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ.
ಈ ಬಾರಿಯ ಬದಲಾದ ಫೀಲ್ಡಿಂಗ್ ನಿಯಮಗಳ ಹಿನ್ನೆಲೆಯಲ್ಲಿ ಯಾರಾದರೂ ಸುಲಭವಾಗಿ ದ್ವಿಶತಕ ಸಾಧನೆ ಮಾಡಿದರೂ ಆಶ್ಚರ್ಯವಿಲ್ಲ. ದಕ್ಷಿಣ ಆಫ್ರಿಕಾದ ಗ್ಯಾರಿ ಕ್ರಿಸ್ಟನ್ ಗಳಿಸಿರುವ 188 ರನ್ ಸಾಧನೆಯೇ ಸದ್ಯದ ಅತಿ ಹೆಚ್ಚಿನ ವೈಯಕ್ತಿಕ ಮೊತ್ತವಾಗಿ ಉಳಿದುಕೊಂಡಿದೆ.[ಭಾರತ-ಪಾಕಿಸ್ತಾನ ಮ್ಯಾಚ್ ದೂರದರ್ಶನದಲ್ಲೇ ನೋಡಿ]

ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಸಾಧಕರು
* ಗ್ರಾರಿ ಕ್ರಿಸ್ಟ್‌ನ್-188* ಯುಎಇ ವಿರುದ್ಧ, ರಾವಲ್ಪಿಂಡಿ 1996
* ಸೌರವ್ ಗಂಗೂಲಿ-183, ಶ್ರೀಲಂಕಾ ವಿರುದ್ಧ 1999, ಟಂಟನ್
* ವಿವಿಯನ್ ರಿಚರ್ಡ್- 181 ರನ್, ಶ್ರೀಲಂಕಾ ವಿರುದ್ಧ, ಕರಾಚಿ, 1987
* ಕಪಿಲ್ ದೇವ್-175*, ಜಿಂಬಾಬ್ವೆ ವಿರುದ್ಧ, ಟನ್ ಬ್ರಿಡ್ಜ್ ವೆಲ್ಸ್, 1983[ಅಂದು ಕಪಿಲ್ ಸಿಡಿಯದಿದ್ದರೆ ವಿಶ್ವಕಪ್ ದಕ್ಕುತ್ತಿರಲಿಲ್ಲ]
* ವೀರೇಂದ್ರ ಸೆಹ್ವಾಗ್-175, ಬಾಂಗ್ಲಾದೇಶದ ವಿರುದ್ಧ, ಢಾಕಾ, 2011,
* ಗ್ರೆಗ್ ವಿಚಾರ್ಟ್-172* ನಮೀಬಿಯಾ ವಿರುದ್ಧ, ಹರಾರೆ, 2003
* ಗ್ಲೆನ್ ಟರ್ನರ್-171*, ಈಸ್ಟ್ ಆಫ್ರಿಕಾ ವಿರುದ್ಧ, ಬರ್ಮಿಂಗ್ ಹ್ಯಾಮ್, 1975,
* ಆಂಡ್ರ್ಯೂ ಹಡ್ಸನ್-161, ನೆದರ್ ಲ್ಯಾಂಡ್ ವಿರುದ್ಧ, ರಾವಲ್ಪಿಂಡಿ, 1996
* ಇಮ್ರಾನ್ ನಜಿರ್-160, ಜಿಂಬಾಬ್ವೆ ವಿರುದ್ಧ, ಕಿಂಗ್ ಸ್ಟನ್, 2007
* ಮಾಥ್ಯೂ ಹೇಡನ್-158, ವೆಸ್ಟ್ ಇಂಡೀಸ್, ಸಾರ್ಥ ಸೌಂಡ್, 2007
Story first published: Wednesday, January 3, 2018, 10:16 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications