WWE ಸ್ಯ್ಮಾಕ್ ಡೌನ್ ಮಹಿಳೆಯರ ರೆಸ್ಲಿಂಗ್ ವಿಡಿಯೋ
ಲಿಂಕನ್, ಸೆ. 07: WWE ಸ್ಯ್ಮಾಕ್ ಡೌನ್ ಲೈವ್ ಅತ್ಯಂತ ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು. ನೆಬ್ರಸ್ಕಾದ ಲಿಂಕನ್ನಿನ ಪಿನಾಕಲ್ ಬ್ಯಾಂಕ್ ಅರೀನಾದಲ್ಲಿ ಡೇನಿಯಲ್ ಬ್ರಿಯಾನ್ 'YES' ಎಂದು ಹೇಳುತ್ತಾ ರಿಂಗ್ ಗೆ ಕಾಲಿಡುತ್ತಿದ್ದಂತೆ ಪಂದ್ಯಾವಳಿಗೆ ಚಾಲನೆ ಸಿಕ್ಕಿತು.
ಮೊದಲ ಬಾರಿಗೆ ಬ್ಲ್ಯಾಕ್ ಲ್ಯಾಶ್ ಪಿಪಿವಿಯಿಂದ ಮಹಿಳಾ ಚಾಂಪಿಯನ್ ಬ್ಲೂ ಬ್ರ್ಯಾಂಡ್ ಸಿಕ್ಸ್ ಪ್ಯಾಕ್ ಚಾಲೆಂಜ್ ಪಂದ್ಯಗಳು ಭಾನುವಾರ ನಡೆಯಲಿವೆ. 6 ಜನ ಮಹಿಳಾ ಕುಸ್ತಿಪಟುಗಳು ಚಾಂಪಿಯನ್ ಶಿಪ್ ಆಗಿ ಸೆಣಸಲಿದ್ದಾರೆ.[WWE ದಿವಾ ಪೇಜ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್]
ನಿಕ್ಕಿ ಬೆಲ್ಲಾ, ಬೆಕಿ ಲಿಂಚ್, ನಿಯೋಮಿ ಸದ್ಯಕ್ಕೆ ಪ್ರಬಲ ಸ್ಪರ್ಧಿಗಳಾಗಿ ಕಾಣಿಸಿಕೊಂಡರು. ಇವರೆಲ್ಲರ ರೆಸ್ಲಿಂಗ್ ಆಟವನ್ನು ನೋಡುವುದಾಗಿ ಬ್ರಿಯಾನ್ ಘೋಷಿಸಿದರು. [ಅಂಡರ್ ಟೇಕರ್ ಪತ್ನಿ ಮಿಷಲ್ ಗೆ ಕ್ಯಾನ್ಸರ್]
ಸ್ಕಲ್ ಕ್ರಷಿಂಗ್ ಫಿನಾಲೆಯಲ್ಲಿ ಸಮ್ಮರ್ ಸ್ಲಾಮ್ ಸ್ಪರ್ಧಿ ಅಪೊಲೊ ಕ್ರೂವ್ಸ್ ವಿರುದ್ಧ ಮಿಜ್ ಗೆಲುವು ಸಾಧಿಸಿದರು. ಮಿಜ್ ಹಾಗೂ ಜಿಗ್ಲರ್ ವಿರುದ್ಧ ದ್ವೇಷ ಕಟ್ಟಿಕೊಂಡಿರುವ ಬ್ರಿಯಾನ್ ಇಬ್ಬರನ್ನು ಎದುರಿಸಲಾಗದೆ ಹೇಡಿಯಂತೆ ಎಸ್ಕೇಪ್ ಆಗಿದ್ದನ್ನು ಪ್ರೇಕ್ಷಕರು ಬೆರಗಿನಿಂದ ನೋಡಿದರು. ಇದೆಲ್ಲದರ ಜೊತೆಗೆ ಕೇನ್ ಹಾಗೂ ಫಾಂಡಾಂಗೋ ಜತೆ ಮಾತುಕತೆ ಎಲ್ಲವೂ ಸ್ಯ್ಮಾಕ್ ಡೌನ್ ನ ವಿಶೇಷವಾಗಿತ್ತು.

ಸ್ಟೈಲೆಸ್ ಹಾಗೂ ಆಂಬ್ರೋಸ್ ನಡುವಿನ ಪಂದ್ಯ
ಸ್ಯ್ಮಾಕ್ ಡೌನ್ ಲೈವ್ ಅತ್ಯಂತ ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು. ನೆಬ್ರಸ್ಕಾದ ಲಿಂಕನ್ನಿನ ಪಿನಾಕಲ್ ಬ್ಯಾಂಕ್ ಅರೀನಾದಲ್ಲಿ ಡೇನಿಯಲ್ ಬ್ರಿಯಾನ್ 'YES' ಎಂದು ಹೇಳುತ್ತಾ ರಿಂಗ್ ಗೆ ಕಾಲಿಡುತ್ತಿದ್ದಂತೆ ಪಂದ್ಯಾವಳಿಗೆ ಚಾಲನೆ ಸಿಕ್ಕಿತು. ಚಿತ್ರಕೃಪೆ: wwe.com
ಮಹಿಳಾ ಚಾಂಪಿಯನ್ ಶಿಪ್ ಸ್ಪರ್ಧಿಗಳ ಜತೆ ಬ್ರಿಯಾನ್
ಮಹಿಳಾ ಚಾಂಪಿಯನ್ ಶಿಪ್ ಸ್ಪರ್ಧಿಗಳ ಜತೆ ಬ್ರಿಯಾನ್ ಗೇನು ಕೆಲ್ಸ?
ಸಮ್ಮರ್ ಸ್ಲ್ಯಾಮ್ ಮರು ಪಂದ್ಯ
ಸಮ್ಮರ್ ಸ್ಲ್ಯಾಮ್ ಇಂಟರ್ ಕಾಂಟಿನೇಟಲ್ ಮರು ಪಂದ್ಯ ಅಪೊಲೊ ಕ್ರೂಸ್ ವಿರುದ್ಧ ದಿ ಮಿಜ್
ಸಿಕ್ಸ್ ಪ್ಯಾಕ್ ಎಲಿಮಿನೇಷನ್ ಮಹಿಳಾ ಚಾಂಪಿಯನ್
ನಿಕ್ಕಿ ಬೆಲ್ಲಾ, ಬೆಕಿ ಲಿಂಚ್ vs ನಿಯೋಮಿ vs ನತಾಲ್ಲಾ, ಬ್ಲಿಸ್ ಹಾಗೂ ಕಾರ್ಮೆಲಾ
ಟ್ಯಾಗ್ ಟೀಮ್ ಚಾಂಪಿಯನ್
ಟ್ಯಾಗ್ ಟೀಮ್ ಚಾಂಪಿಯನ್: ಅಮೆರಿಕನ್ ಆಲ್ಫಾ vs ದಿ ಯೂಸೊಸ್ ಪಂದ್ಯ
ರೈನೋ ಅಂಡ್ ಸ್ಲೇಟರ್ vs ಹೈಪ್ ಬ್ರೋಸ್
ರೈನೋ ಅಂಡ್ ಸ್ಲೇಟರ್ vs ಹೈಪ್ ಬ್ರೋಸ್ ಸ್ಯಾಕ್ ಡೌನ್ ಟ್ಯಾಗ್ ಟೀಮ್ ಚಾಂಪಿಯನ್ ಶಿಪ್ ಪಂದ್ಯ.
ಡೀಮ್ಯಾನ್ ಡ್ಯಾನ್ಸ್ ಫಾಂಡಾಂಗೋ
ಡೀಮ್ಯಾನ್ ಡ್ಯಾನ್ಸ್ ಆಡಿದ ಫಾಂಡಾಂಗೋ ನೋಡಲು ಬಂದ ಕೇನ್.
ಡೀನ್ ಅಂಬ್ರೋಸ್ vs ಏಜೆ ಸ್ಟೈಲಸ್ ಬ್ಲಾಕ್ ಲ್ಯಾಶ್
ಡೀನ್ ಅಂಬ್ರೋಸ್ vs ಏಜೆ ಸ್ಟೈಲಸ್ ಬ್ಲಾಕ್ ಲ್ಯಾಶ್ ಆರಂಭಕ್ಕೂ ಮುನ್ನ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications