ಆ್ಯಂಡಿ ಬಾಲ್ಬಿರ್ನಿ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್ಗೆ ಜಯ
Wednesday, July 14, 2021, 10:21 [IST]
ಡಬ್ಲಿನ್: ಡಬ್ಲಿನ್ನಲ್ಲಿರುವ ದ ವಿಲ್ಲೇಜ್ ಸ್ಟೇಡಿಯಂನಲ್ಲಿ ಮಂಗಳವಾರ (ಜುಲೈ 13) ನಡೆದ ಐರ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ...