ಟೆನ್ನಿಸ್ ಅಭಿಮಾನಿಗಳಿಗೆ ಆಘಾತ: 25ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ನಂ.1 ಆಟಗಾರ್ತಿ ಆ್ಯಶ್ ಬಾರ್ಟಿ
Wednesday, March 23, 2022, 09:12 [IST]
ವಿಶ್ವದ ನಂಬರ್ 1 ಮಹಿಳಾ ಸಿಂಗಲ್ಸ್ ಆಟಗಾರ್ತಿ ಆ್ಯಶ್ ಬಾರ್ಟಿ ಟೆನ್ನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಮೂಲಕ ಟೆನಿಸ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ ಬಾರ್ಟಿ. ಕಣ...