ಏಷ್ಯನ್ ಗೇಮ್ಸ್ 1990: ಚೀನಾದ ಬೀಜಿಂಗ್ನಲ್ಲಿ ನಡೆಯಿತು 11ನೇ ಏಷ್ಯಾಡ್: ಪ್ರಮುಖ ಮಾಹಿತಿ
Wednesday, August 23, 2023, 17:17 [IST]
1990ರಲ್ಲಿ 11ನೇ ಏಷ್ಯನ್ ಗೇಮ್ಸ್ ಟೂರ್ನಿ ಚೀನಾದ ಬೀಜಿಂಗ್ ನಗರದಲ್ಲಿ ಆಯೋಜನೆಯಾಯಿತು. ಇದು ಚೀನಾ ಆಯೋಜನೆ ಮಾಡಿದ ಮೊದಲ ಏಷ್ಯನ್ ಗೇಮ್ಸ್ ಕ್ರೀಡಾಕೂಟ. 1990ರ ಸಪ್ಟೆಂಬರ್ 22ರಂದು ಆರಂಭವಾಗಿ...