ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿಗೆ 6ನೇ ಬ್ಯಾಲನ್ ಡಿ'ಓರ್ ಪ್ರಶಸ್ತಿ
Tuesday, December 3, 2019, 10:46 [IST]
ಬ್ಯೂನಸ್ ಏರ್ಸ್, ಡಿಸೆಂಬರ್ 3: ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿಗೆ ಪುರುಷರ ವಿಭಾಗದ 6ನೇ ಬ್ಯಾಲನ್ ಡಿ'ಓರ್ ಪ್ರಶಸ್ತಿ ಲಭಿಸಿದೆ. 32ರ ಹರೆಯದ ಮೆಸ್ಸಿ ಪ್ಯಾರೀಸ್&zw...