ಈಜಿನಲ್ಲಿ ಐದು ಚಿನ್ನದ ಪದಕಗಳೊಂದಿಗೆ ವಿಶ್ವದಾಖಲೆ ಬರೆದ ಕೈಲೆಬ್ ಡ್ರೆಸೆಲ್
Sunday, August 1, 2021, 13:39 [IST]
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಶುರುವಾಗಿ ಈಗಾಗಲೇ 10 ದಿನಗಳು ಕಳೆಯುತ್ತಿವೆ. ಭಾರತಕ್ಕೆ ಈವರೆಗೆ ಕೇವಲ ಒಂದು ಬೆಳ್ಳಿ ಪದಕ ಲಭಿಸಿದೆ. ಮಹಿಳಾ ವೇಟ್ ಲಿಫ್ಟಿಂಗ್ನಲ್ಲಿ ಭಾರತದ ಮೀ...