16 ವರ್ಷಗಳ ಹಿಂದಿನ 400 ಮೀ. ಹರ್ಡಲ್ಸ್ ದಾಖಲೆ ಮುರಿದ ದಲೈಲಾ: ವಿಡಿಯೋ Monday, July 29, 2019, 15:18 [IST] ವಾಷಿಂಗ್ಟನ್, ಜುಲೈ 29: ಒಲಿಂಪಿಕ್ ಚಾಂಪಿಯನ್ ಅಮೆರಿಕಾದ ದಲೈಲಾ ಮುಹಮ್ಮದ್ ಅವರು ಭಾನುವಾರ (ಜುಲೈ 28) ನಡೆದ ಯುಎಸ್ ಚಾಂಪಿಯನ್ಷಿಪ್ಸ್ನ 400 ಮೀ. ಹರ್ಡಲ್ಸ್ನಲ್ಲಿ...