2019ರಲ್ಲಿ 'ಹಿಟ್ಮ್ಯಾನ್' ರೋಹಿತ್ ಶರ್ಮಾ ಮಾಡಿದ ವಿಶೇಷ ದಾಖಲೆಗಳು!
Wednesday, January 1, 2020, 17:45 [IST]
ಬೆಂಗಳೂರು, ಜನವರಿ 1: 'ಹಿಟ್ಮ್ಯಾನ್' ಖ್ಯಾತಿಯ ರೋಹಿತ್ ಶರ್ಮಾ ಪಾಲಿಗೆ 2019 ತುಂಬಾ ವಿಶೇಷ ವರ್ಷ. ಯಾಕೆಂದರೆ ಈ ಇಸವಿಯಲ್ಲಿ ಶರ್ಮಾ ಅನೇಕ ಅಪರೂಪದ ದಾಖಲೆಗಳಿಗೆ, ಸಾಧನೆಗಳಿಗೆ ಕಾರಣ...