ಐಪಿಎಲ್ 2019 ಆತಿಥ್ಯದ ಬಗ್ಗೆ ಊಹಾಪೋಹ, ವೇಳಾಪಟ್ಟಿ ವೈರಲ್! Thursday, January 3, 2019, 12:57 [IST] ನವದೆಹಲಿ, ಜನವರಿ 3: ಭಾರತದ ಮಹಾನ್ ಕ್ರಿಕೆಟ್ ಹಬ್ಬವಾದ ಇಂಡಿಯನ್ ಪ್ರೀಮಿಯರ್ ಲೀಗ್ 2019 (ಐಪಿಎಲ್) ವೇಳಾಪಟ್ಟಿ ಮತ್ತು ಆತಿಥ್ಯದ ಬಗ್ಗೆ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದ...