ಗೌತಮ್ ಗಂಭೀರ್ ವೃತ್ತಿ ಬದುಕು ಅಂತ್ಯಗೊಳಿಸಿದ್ದು ನಾನೇ ಎಂದ ಪಾಕ್ ವೇಗಿ! Monday, October 7, 2019, 13:29 [IST] ನವದೆಹಲಿ, ಅಕ್ಟೋಬರ್ 7: ಭಾರತದ ಕ್ರಿಕೆಟ್ನಲ್ಲಿ ಗೌತಮ್ ಗಂಭೀರ್ ಅತ್ಯುತ್ತಮ ಕ್ರಿಕೆಟರ್ಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದವರು. ಅದರಲ್ಲೂ ನಿಯಮಿತ ಓವರ್ಗಳ...