7 ಎಸೆತಗಳಿಗೆ ಸತತ 7 ಸಿಕ್ಸ್ ಚಚ್ಚಿದ ನಬಿ, ಝದ್ರನ್: ವೈರಲ್ ವಿಡಿಯೋ
Sunday, September 15, 2019, 15:58 [IST]
ಧಾಕಾ, ಸೆಪ್ಟೆಂಬರ್ 15: ಧಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ (ಸೆಪ್ಟೆಂಬರ್ 14) ನಡೆದ ಜಿಂಬಾಬ್ವೆ-ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಡುವಣ ತ್ರಿಕೋನ ಟಿ20 ...