ಭಾರತದ ಅಥ್ಲೀಟ್ ನಿರ್ಮಲಾ ಶಿಯೋರನ್ಗೆ 4 ವರ್ಷಗಳ ನಿಷೇಧ ಶಿಕ್ಷೆ
Wednesday, October 9, 2019, 17:26 [IST]
ಮೊನಾಕೋ, ಅಕ್ಟೋಬರ್ 9: ಉದ್ದೀಪನ ಮದ್ದು ಸೇವಿಸಿದ್ದಕ್ಕಾಗಿ ಭಾರತದ ಸ್ಪ್ರಿಂಟರ್ ನಿರ್ಮಲಾ ಶಿಯೋರನ್ ಅವರಿಗೆ 4 ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಅವರಿಂದ 2017ರ ಏಷ್ಯ...