ಪಿಬಿಎಲ್ ಹರಾಜು 2018: ಸಿಂಧು, ಸೈನಾ, ಶ್ರೀಕಾಂತ್ ಅಧಿಕ ಬೆಲೆಗೆ ಮಾರಾಟ
Tuesday, October 9, 2018, 01:58 [IST]
ನವದೆಹಲಿ, ಅಕ್ಟೋಬರ್ 9: ನವದೆಹಲಿಯಲ್ಲಿ ಸೋಮವಾರ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಹರಾಜಿನಲ್ಲಿ ಸ್ಟಾರ್ ಆಟಗಾರರಾದ ಪಿವಿ ಸಿಂಧು, ಸೈನಾ ನೆಹ್ವಾಲ್, ಕ್ಯರೋಲಿನಾ ಮರ...