ಐಪಿಎಲ್ 2021: ಪಂಜಾಬ್ ಮತ್ತು ಮುಂಬೈ ಮುಖಾಮುಖಿಯ ಅಂಕಿಅಂಶ Friday, April 23, 2021, 16:39 [IST] ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿಯ ಆವೃತ್ತಿಯ 17 ಪಂದ್ಯ ಇದಾಗಿದ್ದು ಎರಡು ತಂಡ...