ನಿಕೋಲಸ್ ಆರ್ಭಟ, 10 ಓವರ್ ಪಂದ್ಯವನ್ನು 99 ರನ್ನಿಂದ ಗೆದ್ದ ವಾರಿಯರ್ಸ್!
Saturday, November 24, 2018, 02:15 [IST]
ಶಾರ್ಜಾ, ನವೆಂಬರ್ 24: ಬಹುಶಃ ಈ ಪಂದ್ಯ, ಪಂದ್ಯದ ಫಲಿತಾಂಶ ಟಿ20 ಲೀಗ್ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಲಿದೆ. ಟಿ10 ಲೀಗ್ನಲ್ಲಿ ತಂಡವೊಂದು ಬಾರಿಸಿದ ರನ್ 183. ಗೆದ್ದ ಅಂತರ ಬರೋಬ್ಬರಿ 99...